ಕೇರಳ:ಮನೆಯ ಅಂಗಳದಲ್ಲಿ ಕಾರನ್ನು ನಿಲ್ಲಿಸಲು ಮುಂದಾಗುತ್ತಿದ್ದ ವೃದ್ಧನಿಗೆ ಮಗು ಕಾರಿನ ಮುಂದಿರುವುದು ಕಾಣದೆ, ಕಾರು ಹತ್ತಿಸಿದ ಕಾರಣ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಈ ದುರ್ಘಟನೆ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ವರದಿಯಾಗಿದೆ.
ಇದನ್ನೂ ಓದಿ:ಪಟಾಕಿ ಸಿಡಿಸಿದ ಅಭಿಮಾನಿಗಳು; ಹಾಗೆ ಮಾಡಬೇಡಿ ಅಂದಿದ್ಯಾಕೆ ಸಲ್ಮಾನ್ ಖಾನ್?
ಪುಟ್ಟ ಕಂದಮ್ಮ ಮನೆಯ ಮುಂಭಾಗದಲ್ಲಿ ಒಡಾಡುತ್ತಿರುವುದು ಕಾರು ಚಾಲನೆ ಮಾಡುತ್ತಿದ್ದ ಅಜ್ಜನಿಗೆ ಕಂಡಿಲ್ಲ. ವಾಹನವನ್ನು ಸರಿಯಾಗಿ ನಿಲ್ಲಿಸುವ ವೇಳೆ ಮಗುವಿನ ಮೇಲೆ ಕಾರು ಹತ್ತಿಸಿದ್ದಾರೆ. ಆಕಸ್ಮಿಕವಾಗಿ ನಡೆದ ಅಪಘಾತದಲ್ಲಿ ಕಂದಮ್ಮ ಮೃತಪಟ್ಟಿದ್ದು, ಘಟನೆಯ ದೃಶ್ಯ ಮನೆಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಘಟನೆ ನಡೆದಾಗ ಮತ್ತೊಂದು ಮಗು ಅಂಗಳದಲ್ಲಿ ಆಟವಾಡುತ್ತಿತ್ತು. ಅಪಘಾತ ಸಂಭವಿಸಿದ ಕೂಡಲೇ ಮಗು ಕಾರಿನಡಿ ಸಿಲುಕಿರುವುದನ್ನು ಕಂಡು, ಸಹಾಯಕ್ಕೆ ಕಿರುಚಾಡಿದೆ. ತಕ್ಷಣ ಕಾರಿನಿಂದ ಕೆಳಗಿಳಿದ ವೃದ್ಧ, ಮಗುವನ್ನು ತನ್ನ ತೋಳುಗಳಲ್ಲಿ ಹೊತ್ತೊಯ್ದಿದ್ದಾರೆ,(ಏಜೆನ್ಸೀಸ್).
ಮತ್ತೊಮ್ಮೆ ಪ್ರಭಾಸ್​ ಚಿತ್ರದ ದೃಶ್ಯಗಳು ಸೋರಿಕೆ!; ‘ಕಲ್ಕಿ 2898 ಎಡಿ’ ಚಿತ್ರಕ್ಕೆ ಎದುರಾಯಿತು ಸಂಕಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 11 =
Remember me
