ಬೆಂಗಳೂರು:ಭಾಷೆ ಅಂದ ತಕ್ಷಣ ನಮ್ಮಲ್ಲಿ ಅದೇನೋ ಒಂದು ಹೊಸ ಚೈತನ್ಯ, ಮನಸಿಗೆ ಉಲ್ಲಾಸ-ಉತ್ಸಾಹ ಆಗುತ್ತದೆ. ಅದರಲ್ಲೂ ಅನ್ಯ ರಾಜ್ಯಗಳಿಗೆ ಅಥವಾ ಇತರೆ ರಾಷ್ಟ್ರಗಳಿಗೆ ಹೋದಾಗ ಅಲ್ಲಿ ಯಾರಾದರೂ ನಮ್ಮ ಮಾತೃಭಾಷೆಯನ್ನು ಮಾತನಾಡುವ ಮೂಲಕ ನಮಗೆ ಪ್ರತಿಕ್ರಿಯಿಸಿದರೆ, ಆಗ ಉಂಟಾಗುವ ಸಂತಸ ಹೇಳತೀರದು. ಪ್ರತಿ ರಾಜ್ಯಗಳಲ್ಲಿಯೂ ಒಂದೊಂದು ವ್ಯವಹಾರಿಕ ಭಾಷೆಯನ್ನು ಬಳಸಲಾಗುತ್ತದೆ. ಉದಾಹರಣೆಗೆ ಕರ್ನಾಟಕದಲ್ಲಿ ಕನ್ನಡ, ಕೇರಳದಲ್ಲಿ ಮಲಯಾಳಂ, ತಮಿಳುನಾಡಿನಲ್ಲಿ ತಮಿಳು, ಆಂಧ್ರಪ್ರದೇಶದಲ್ಲಿ ತೆಲುಗು ಹೀಗೆ ಒಂದೊಂದು ರಾಜ್ಯಗಳಲ್ಲಿ ವಿವಿಧ ಭಾಷೆಯನ್ನು ಮಾತನಾಡಲಾಗುತ್ತದೆ.
ಇದನ್ನೂ ಓದಿ:ಅರವಿಂದ್ ಕೇಜ್ರಿವಾಲ್ ಆಪ್ತ ಕಾರ್ಯದರ್ಶಿ, ಪಕ್ಷದ ನಾಯಕರ ನಿವಾಸಗಳ ಮೇಲೆ ಇಡಿ ದಾಳಿ!
ಕೇವಲ ನಮ್ಮ ದೇಶದಲ್ಲೇ ಹಿಂದಿ, ತಮಿಳು, ತೆಲುಗು, ಮಲಯಾಳಂ, ಕನ್ನಡ, ಭೋಜಪುರಿ, ಉರ್ದು, ಪಂಜಾಬಿ, ಒಡಿಶಾ ಹೀಗೆ ಹಲವಾರು ಭಾಷೆಗಳಿದ್ದು, ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾಷೆಗಳ ಸಂಖ್ಯೆಯಲ್ಲಿ ನಮ್ಮ ದೇಶ ಕೂಡ ಮುಂಚೂಣಿಯಲ್ಲಿದೆ. ಹಾಗಾದ್ರೆ, ಇತರೆ ರಾಷ್ಟ್ರಗಳಲ್ಲಿ ಎಷ್ಟು ಭಾಷೆಗಳಿವೆ? ನಮ್ಮದು ಎಷ್ಟಿದೆ? ಟಾಪ್ 10 ಪಟ್ಟಿಯಲ್ಲಿ ಯಾರಿಗೆ ಯಾವ ಸ್ಥಾನ ಎಂಬುದರ ವಿವರ ಈ ಕೆಳಕಂಡಂತಿದೆ ಗಮನಿಸಿ.
ಇದನ್ನೂ ಓದಿ:2-3 ಲಕ್ಷ ರೂ. ಬೇಡಿಕೆಯಿಟ್ಟಿದ್ದಾರೆ! ನನ್ನ ಪತ್ನಿಯನ್ನು ರಕ್ಷಿಸಿ; ಪೊಲೀಸರ ಮುಂದೆ ಕಣ್ಣೀರಾಕಿದ ಪತಿ
1. ಪಪುವಾ ನ್ಯೂ ಜಿನೆವಾ: 8412. ಇಂಡೋನೇಷ್ಯಾ: 7203. ನೈಜೀರಿಯಾ: 5374. ಭಾರತ: 4585. ಅಮೆರಿಕಾ: 3556. ಆಸ್ಟ್ರೇಲಿಯಾ: 3187. ಚೀನಾ: 3078. ಮೆಕ್ಸಿಕೋ: 3049. ಕ್ಯಾಮರೂನ್: 27910. ಬ್ರೆಜಿಲ್: 240
ಕಾಲೇಜು ಬಿಟ್ಟು ಚಿತ್ರರಂಗಕ್ಕೆ ಎಂಟ್ರಿ! ನಟಿಸಿದ 29 ಚಿತ್ರಗಳು ಫ್ಲಾಪ್​, ಆದ್ರೂ 280 ಕೋಟಿ ರೂ. ಆಸ್ತಿಯ ಒಡೆಯ ಈ ಖ್ಯಾತ ನಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + seventeen =
Remember me
