ಹೊಸದಿಲ್ಲಿ:ಇಂದಿನ ಯುವಜನತೆ ಅತೀ ಹೆಚ್ಚು ಸಮಯ ಕಳೆಯುವುದು ಸಾಮಾಜಿಕ ಜಾಲತಾಣದಲ್ಲಿ ಎಂಬ ಸಂಗತಿ ಎಲ್ಲರಿಗೂ ತಿಳಿದೇ ಇದೆ. ಫೇಸ್​ಬುಕ್​, ಟ್ವಿಟರ್​, ಸ್ನಾಪ್​ಚಾಟ್​, ವ್ಯಾಟ್ಸಾಪ್​ ಪೈಕಿ ಜನರು ಇನ್​ಸ್ಟಾಗ್ರಾಮ್​ನಲ್ಲಿ ಅಧಿಕ ಸಮಯ ಕಳೆಯುತ್ತಾರೆ. ಕಾರಣ ಉಳಿದ ಸೋಷಿಯಲ್ ಮೀಡಿಯಾ ಆ್ಯಪ್​ಗಳಿಗಿಂತ ಇನ್​ಸ್ಟಾದಲ್ಲಿ ರೀಲ್ಸ್​, ಫಿಲ್ಟರ್ಸ್​​, ಪೋಸ್ಟ್​ ಮಾಡುವ ಪ್ರಕ್ರಿಯೆ ಸೇರಿದಂತೆ ಅತ್ಯಧಿಕ ಹಾಗೂ ಆಕರ್ಷಕ ಸೆಟ್ಟಿಂಗ್ಸ್​ಗಳು ಬಳಕೆದಾರರನ್ನು ಸೆಳೆದಿದೆ.
ಇದನ್ನೂ ಓದಿ:ಗ್ರಾಮೀಣ ಪ್ರದೇಶದಲ್ಲಿ ಕ್ಯಾನ್ಸರ್ ತಪಾಸಣೆಗೆ ಒತ್ತು: ಸಚಿವ ದಿನೇಶ್ ಗುಂಡೂರಾವ್
ಮಕ್ಕಳಿಂದ ವಯಸ್ಸಾದ ವೃದ್ಧರು ಕೂಡ ಸ್ಮಾರ್ಟ್​ಫೋನ್​ ಹಿಡಿದರೆ ನೋಡೋದು ಇನ್​ಸ್ಟಾಗ್ರಾಮ್​, ತಮ್ಮ ದೈನಂದಿನ ಚಟುವಟಿಕೆಗಳ ಮಧ್ಯೆ ಬಹುಪಾಲು ಸಮಯವನ್ನು ಈ ಆ್ಯಪ್​ನಲ್ಲಿ ಕಳೆಯುತ್ತಾರೆ. ಇತರೆ ಆಕರ್ಷಕ ಸಾಮಾಜಿಕ ಜಾಲತಾಣದ ಆ್ಯಪ್​ಗಳಿಗೆ ಹೋಲಿಸಿದರೆ, ಯುವಜನತೆ ಅತೀ ಹೆಚ್ಚಾಗಿ ಇನ್​ಸ್ಟಾಗ್ರಾಮ್​ನಲ್ಲಿ ಸಮಯ ವ್ಯಯಿಸುತ್ತಾರೆ. ಹಾಗಾದ್ರೆ, ನಮ್ಮ ದೇಶದಲ್ಲಿ ಎಷ್ಟರ ಮಟ್ಟಿಗೆ ಜನರು ಇದನ್ನು ಬಳಸುತ್ತಿದ್ದಾರೆ ಎಂಬ ಮಾಹಿತಿ ತಿಳಿಯುವ ಕುತೂಹಲ ನಿಮ್ಮಲ್ಲಿದ್ದೇ ಇರುತ್ತದೆ.
ಇತ್ತೀಚಿಗೆ ಗ್ಲೋಬಲ್​ ಇಂಡೆಕ್ಸ್​ ಪ್ರಕಟಿಸಿರುವ ಮಾಹಿತಿ ಪ್ರಕಾರ, 2023ರಲ್ಲಿ ಅತೀ ಹೆಚ್ಚಾಗಿ ಇನ್​ಸ್ಟಾಗ್ರಾಮ್​ ಬಳಕೆ ಮಾಡಿದ ಟಾಪ್​ 20 ದೇಶಗಳ ಪಟ್ಟಿಯನ್ನು ಪ್ರಕಟಿಸಿದೆ. ಅದರ ವಿವರ ಹೀಗಿದೆ.
ಇದನ್ನೂ ಓದಿ:ವಿದ್ಯಾರ್ಥಿಗಳಿಗಾಗಿ ಬರುತ್ತಿದೆ ಅದ್ಧೂರಿ ‘ವಿಜಯವಾಣಿ ಎಜುಕೇಷನ್ ಎಕ್ಸ್‌ಪೋ’
1. ಭಾರತ: 229 ಮಿಲಿಯನ್2. ಅಮೇರಿಕಾ: 143 ಮಿಲಿಯನ್3. ಬ್ರೆಜಿಲ್: 113 ಮಿಲಿಯನ್4. ಇಂಡೋನೇಷ್ಯಾ: 89.1 ಮಿಲಿಯನ್5. ಟರ್ಕಿ: 48.6 ಮಿಲಿಯನ್6. ಜಪಾನ್: 45.7 ಮಿಲಿಯನ್7. ಮೆಕ್ಸಿಕೋ: 36.7 ಮಿಲಿಯನ್8. ಯುಕೆ: 28.7 ಮಿಲಿಯನ್9. ಜರ್ಮನಿ: 27.4 ಮಿಲಿಯನ್10. ಇಟಲಿ: 26.2 ಮಿಲಿಯನ್
ಇದನ್ನೂ ಓದಿ:ಡಿಕೆಸು ವಿರುದ್ಧ ಪ್ರತಿಭಟನೆ; ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಗೆ ಖಂಡನೆ
11. ಫ್ರಾನ್ಸ್: 23.7 ಮಿಲಿಯನ್12. ಅರ್ಜೆಂಟೀನಾ: 23.4 ಮಿಲಿಯನ್13. ಸ್ಪೇನ್: 21.9 ಮಿಲಿಯನ್14. ದಕ್ಷಿಣ ಕೊರಿಯಾ: 19.2 ಮಿಲಿಯನ್15. ಕೊಲಂಬಿಯಾ: 17.7 ಮಿಲಿಯನ್16. ಫಿಲಿಪೈನ್ಸ್: 17.5 ಮಿಲಿಯನ್17. ಥೈಲ್ಯಾಂಡ್: 17.3 ಮಿಲಿಯನ್18. ಕೆನಡಾ: 15.9 ಮಿಲಿಯನ್19. ಈಜಿಪ್ಟ್ : 15.3 ಮಿಲಿಯನ್20. ಇರಾಕ್ : 14 ಮಿಲಿಯನ್

ಸಾವಿನ ಸುಳ್ಳು ಸುದ್ದಿ ವಿಚಾರ: ನಟಿ ಪೂನಂ ಮತ್ತು ಆಕೆಯ ಮ್ಯಾನೇಜರ್​ಗೆ ಪೊಲೀಸರು ಕೊಟ್ರು ಬಿಗ್​ ಶಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
