ಬೆಂಗಳೂರು:ಪರೀಕ್ಷೆ ಅಂದರೆ ಸಾಕು ಮೊದಲು ಎಚ್ಚೆತ್ತುಕೊಳ್ಳೊದು ವಿದ್ಯಾರ್ಥಿಗಳು! ಯಾಕಂದ್ರೆ, ಪರೀಕ್ಷೆ ಎಂಬ ಪದ ಅವರ ದಿನಚರಿಯ ಭಾಗವಾಗಿ ಮಾರ್ಪಟ್ಟಿರುತ್ತದೆ. ವಿದ್ಯಾಭ್ಯಾಸದ ಪಯಣದಲ್ಲಿ ಪರೀಕ್ಷೆಗಳನ್ನು ಎದುರಿಸಿ, ಉತ್ತಮ ಅಂಕಗಳನ್ನು ಗಳಿಸುವುದೇ ಪರಮ ಗುರಿ. ಇನ್ನು ಸ್ಟೂಡೆಂಟ್​ ಲೈಫ್​ ಕೇಳಬೇಕೆ? ಅವರಿಗೆ ಪ್ರತಿ ಹಂತದಲ್ಲೂ ಪರೀಕ್ಷೆಯ ಅನುಭವ ಇದ್ದೇ ಇರುತ್ತದೆ. ಜೀವನದ ಪರೀಕ್ಷೆಯ ಜತೆ ಜತೆಗೆ ವಿದ್ಯಾರ್ಹತೆ ಪಡೆಯಲು ಎಕ್ಸಾಂ ಎದುರಿಸಲೇಬೇಕು.
ಇದನ್ನೂ ಓದಿ:ಕೆರಗೋಡಿನಲ್ಲಿ ಲಾಠಿಜಾರ್ಚ್ ಪ್ರಕರಣ: ಗಾಯಾಳುಗಳ ಆರೋಗ್ಯ ವಿಚಾರಿಸಿದ ಬಿಜೆಪಿ ನಿಯೋಗ
ಶಾಲಾ-ಕಾಲೇಜಿನ ಶೈಕ್ಷಣಿಕ ವರ್ಷದಲ್ಲಿ ನಡೆಯುವ ಪರೀಕ್ಷೆಗಳಲ್ಲಿ ತೇಗರ್ಡೆಯಾಗುವುದು ಬಹಳ ಸುಲಭ. ಆದ್ರೆ, ಅದರ ಮುಂದಿನ ಹಂತ ಅಂದರೆ ಇದೆಲ್ಲವನ್ನೂ ಮೀರಿ ಇರುವ ಕಠಿಣ ಪರೀಕ್ಷೆಗಳನ್ನು ಸವಾಲಾಗಿ ಸ್ವೀಕರಿಸಿ, ಅದರಲ್ಲಿ ಜಯಶಾಲಿ ಆಗುವುದು ನಿಜಕ್ಕೂ ಸಾಧನೆಯನ್ನು ಮೀರಿದ್ದು ಎಂದೇ ಹೇಳಬಹುದು. ನಮಗೆಲ್ಲಾ ತಿಳಿದಿರುವಂತೆ ಭಾರತದಲ್ಲಿ ನಡೆಯುವ ಎಕ್ಸಾಂಗಳ ಪೈಕಿ ಅತ್ಯಂತ ಕಷ್ಟಕರ ಪರೀಕ್ಷೆ ಎಂದರೆ ಅದು ಯುಪಿಎಸ್ಸಿ.
ಭಾರತದಲ್ಲಿ ಯುಪಿಎಸ್ಸಿ (UPSC), ಗೇಟ್​ (GATE) ಹಾಗೂ ಐಐಟಿ ಜೆಇಇ (IIT JEE) ಎಕ್ಸಾಂ ಎದುರಿಸುವ ಹಲವಾರು ಆಕಾಂಕ್ಷಿಗಳು ಈ ಪರೀಕ್ಷೆಯಲ್ಲಿ ಉತ್ತೀರ್ಣ ಹೊಂದುವುದು ಬಹಳ ಕಡಿಮೆ! ಇಂಡಿಯಾದಲ್ಲಿ ಇದು ಅತ್ಯಂತ ಕಠಿಣ ಪರೀಕ್ಷೆ ಎಂದೇ ಗುರುತಿಸಲ್ಪಟ್ಟಿದೆ. ಆದ್ರೆ, ಅನ್ಯ ದೇಶಗಳಲ್ಲಿ ಯಾವ ಎಕ್ಸಾಂ ತುಂಬ ಕಷ್ಟಕರ ಎಂಬ ಮಾಹಿತಿ ನಿಮಗೆ ತಿಳಿದಿದೆಯಾ? ಇಲ್ಲಿದೆ ನೋಡಿ ಆಯಾ ದೇಶಗಳಲ್ಲಿ ನಡೆಯುವ ಅತ್ಯಂತ ಕಠಿಣ ಪರೀಕ್ಷೆಗಳ ಪಟ್ಟಿ.
ಇದನ್ನೂ ಓದಿ:ಕೇಂದ್ರ ಬಜೆಟ್​ 2024; ಪ್ರಧಾನಿ ಮೋದಿಗೆ ಡಿಕೆ ಶಿವಕುಮಾರ್​ ವಿಶೇಷ ಮನವಿ!
1. ಚೀನಾ – ಗಾವೊಕಾವೊ2. ಭಾರತ – IIT JEE3. ಭಾರತ – ಯುಪಿಎಸ್ಸಿ4. ಇಂಗ್ಲೆಂಡ್​ – ಮೆನ್ಸಾ5. ಯುಎಸ್​/ಕೆನಡಾ – ಜಿಆರ್​ಇ6. ಯುಎಸ್​/ಕೆನಡಾ – ಸಿಎಫ್​ಎ7. ಅಮೆರಿಕಾ – ಸಿಸಿಐಇ8. ಭಾರತ – ಗೇಟ್9. ಅಮೆರಿಕಾ – ಯುಎಸ್​ಎಂಎಲ್​ಇ10. ಅಮೆರಿಕಾ – ಕ್ಯಾಲಿಫೋರ್ನಿಯಾ ಬಾರ್ ಪರೀಕ್ಷೆ
ಅತ್ಯಂತ ಕಡಿಮೆ ಅವಧಿಯಲ್ಲಿ ಬಜೆಟ್​ ಮಂಡನೆ! ಇಲ್ಲಿದೆ ವಿತ್ತ ಸಚಿವರ ಹಿಂದಿನ ದಾಖಲೆಗಳ ಕಂಪ್ಲೀಟ್​ ವಿವರ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + sixteen =
Remember me
