ನವದೆಹಲಿ: ಕರೊನಾ ಪೀಡಿತರ ಸಂಖ್ಯೆ ಭಾರತದಲ್ಲಿ ಗುರುವಾರ ಬೆಳಗ್ಗೆ 9 ಗಂಟೆಯ ವರದಿ ಪ್ರಕಾರ 166ಕ್ಕೆ ಏರಿಕೆಯಾಗಿದೆ. ಈ ಪೈಕಿ 144 ಭಾರತೀಯರಾಗಿದ್ದರೆ, 25 ವಿದೇಶಿ ಪ್ರಜೆಗಳು. ಇದರಲ್ಲಿ 3 ಜನರ ಸಾವು ಕೂಡ ಸೇರಿದೆ.
ಕರೊನಾ ವೈರಸ್​ ಕುರಿತಾಗಿ ಕೇಂದ್ರ ಆರೋಗ್ಯ ಸಚಿವಾಲಯ ವರದಿ ನೀಡಿದ್ದು, ಮಹಾರಾಷ್ಟ್ರದಲ್ಲಿ ಗರಿಷ್ಠ 42, ಕೇರಳ 25, ಉತ್ತರ ಪ್ರದೇಶ 16, ಕರ್ನಾಟಕ 14, ದೆಹಲಿ 11 ಪ್ರಕರಣಗಳಿವೆ. 166 ಪ್ರಕರಣಗಳ ಪೈಕಿ 15 ಜನರ ಆರೋಗ್ಯ ಸುಧಾರಿಸಿದ್ದು, ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿರುವುದಾಗಿ ತಿಳಿಸಿದೆ.
ದೇಶದಲ್ಲಿ ಕರೊನಾ ಸೋಂಕಿನ ಪ್ರಕರಣ ವ್ಯಾಪಕ ವಾಗುತ್ತಿರುವ ಬೆನ್ನಲ್ಲೇ ಮಾರಕ ವೈರಸ್​ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಗುರು ವಾರ ರಾತ್ರಿ 8ಕ್ಕೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಭಾಷಣಕ್ಕೂ ಮೊದಲು ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. ಸೋಂಕಿತರ ಪರೀಕ್ಷಾ ಸೌಲಭ್ಯ ವಿಸ್ತರಣೆ ಮುಖ್ಯವಾಗಿ ಚರ್ಚೆಯಾಗುವ ನಿರೀಕ್ಷೆ ಇದೆ. (ಏಜೆನ್ಸೀಸ್)
ಈ ಸೋಪು ಕರಗೋದೇ ಇಲ್ಲ ಯಾಕೆ? ಎನ್ನುತ್ತ ಬೇಸ್ತು ಬಿದ್ದ ಮಹಿಳೆ

Ministry of Health and Family Welfare: Total number of confirmed#COVID19cases in India rises to 166 – comprising 141 Indian nationals and 25 foreign nationals. There has been 3 deaths in the country due to#Coronavirusso far. (as on 19.03.2020 at 09:00 AM)pic.twitter.com/wWhhZiq4kF— ANI (@ANI)March 19, 2020
Ministry of Health and Family Welfare: Total number of confirmed#COVID19cases in India rises to 166 – comprising 141 Indian nationals and 25 foreign nationals. There has been 3 deaths in the country due to#Coronavirusso far. (as on 19.03.2020 at 09:00 AM)pic.twitter.com/wWhhZiq4kF

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − three =
Remember me
