ರಿಷಿಕೇಶ:ರಿವರ್​ ರಾಫ್ಟಿಂಗ್ ಸ್ಪರ್ಧೆ​ ವೇಳೆ ಉಭಯ ತಂಡಗಳ ನಡುವೆ ಹೊಡೆದಾಟ ಸಂಭವಿಸಿರುವ ಘಟನೆ ಉತ್ತರಾಖಂಡದ ರಿಷಿಕೇಶದಲ್ಲಿ ನಡೆದಿದೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಹೊಡೆದಾಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.
ಪ್ರತಿವರ್ಷ ಉತ್ತರಾಖಂಡದ ರಿಷಿಕೇಶದಲ್ಲಿ ರಿವರ್​ ರಾಫ್ಟಿಂಗ್​ ಸ್ಪರ್ಧೆ ನಡೆಸಲಾಗುತ್ತದೆ. ಈ ಸ್ಪರ್ಧೆಯಲ್ಲಿ ಭಾಗಿಯಾಗಲು ದೇಶದ ವಿವಿಧೆಡೆಯಿಂದ ಸ್ಪರ್ಧಿಗಳು ಆಗಮಿಸುತ್ತಾರೆ.
Shocking video! Tourists fight while river rafting at Rishikesh, dramatically beat each other with paddles#rishikesh#riverrafting#uttarakhandpic.twitter.com/8tG2QptM4S
ಗಂಗಾ ನದಿಯ ಶಿವಪುರಿ ಕಡೆಯಿಂದ ಬಂದು ಮುನಿಕಿರೆಟಿಯ ಕಡೆಗೆ ಸಾಗುತ್ತಿದ್ದ ವೇಳೆ ಘಟನೆ ನಡೆದಿದ್ದು ಉಭಯ ತಂಡದ ಸದಸ್ಯರು ರಾಫ್ಟಿಂಗ್​ ಪ್ಯಾಡ್​ಗಳಿಂದ ಬಡಿದಾಡಿಕೊಂಡಿದ್ದಾರೆ.
ಇದನ್ನೂ ಓದಿ:ನೂತನ ಸಿಎಂ ಪದಗ್ರಹಣ; ಉಳುಕಿತು ಸಮಾರಂಭಕ್ಕೆ ಬಂದಿದ್ದ ನಟ ಶಿವರಾಜ್​ಕುಮಾರ್​ ಕಾಲು
ಈ ವೇಳೆ ತಂಡದ ಸದಸ್ಯರೊಬ್ಬರು ದೋಣಿಯನ್ನು ಬದಿಗೆ ನಿಲ್ಲಿಸಿ ಇಲ್ಲವಾದಲ್ಲಿ ನಾವೆಲ್ಲರೂ ಮುಳುಗಿ ಹೋಗುತ್ತೇವೆ ಎಂದು ಕೂಗಿಕೊಳ್ಳುತ್ತಿರುವುದನ್ನು ನಾವು ವಿಡಿಯೋ ದಲ್ಲಿ ಕೇಳಬಹುದಾಗಿದೆ.
ಘಟನೆಯ ಕುರಿತು ಪೊಲೀಸ್​ ಅಧಿಕಾರಿಗಳು ಹಾಗೂ ಸ್ಪರ್ಧೆಯ ಆಯೋಜಕರು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − 2 =
Remember me
