ಉತ್ತರ ಪ್ರದೇಶ:ಟ್ರ್ಯಾಕ್ಟರ್ ಸ್ಟಂಟ್ ಮಾಡಿ, ನೋಡುಗರನ್ನು ಬೆರಗುಗೊಳಿಸುವ ಉತ್ಸಾಹದಿಂದ ಬೆಟ್ಟಿಂಗ್​ ಕಟ್ಟಿದ್ದ ಯುವಕನೊಬ್ಬ ನೋಡ ನೋಡುತ್ತಿದ್ದಂತೆ ಅಪಘಾತಕ್ಕೆ ತುತ್ತಾಗಿ, ಮೃತಪಟ್ಟ ಘಟನೆ ಉತ್ತರ ಪ್ರದೇಶದ ಲಖನೌದಲ್ಲಿ ವರದಿಯಾಗಿದೆ. ಸ್ಟಂಟ್​ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ:ರನ್​ ಅಡಿಕ್ಟ್​ ಸಂಸ್ಥೆಯಿಂದ ಮ್ಯಾರಥಾನ್​ ಆಯೋಜನೆ; 3 ಸಾವಿರಕ್ಕೂ ಅಧಿಕ ಮಂದಿ ಭಾಗಿ
ಪೊಲೀಸ್​ ಅಧಿಕಾರಿಗಳ ಪ್ರಕಾರ, ಮೃತ ಯುವಕನನ್ನು ನೀರಜ್ ಮೌರ್ಯ (22) ಎಂದು ಗುರುತಿಸಲಾಗಿದ್ದು, ಹಿಮ್ಮತ್‌ನಗರ ಏಟ್ರಿಯಾದ ಜೋಗಿಂದರ್ ಯಾದವ್ ಎಂಬಾತನೊಂದಿಗೆ 15,000 ರೂ. ಬೆಟ್ಟಿಂಗ್ ಕಟ್ಟಿದ್ದ. ತನ್ನ ಟ್ರ್ಯಾಕ್ಟರ್ ಅನ್ನು ಮತ್ತೊಂದು ಟ್ರ್ಯಾಕ್ಟರ್​ಗೆ ಕಟ್ಟಿ ವಿರುದ್ಧ ದಿಕ್ಕಿನಲ್ಲಿ ಓಡಿಸುವುದೇ ಸವಾಲು. ಸಾಹಸ ಮಾಡುವ ವೇಳೆ ಚಾಲಕ ಮೌರ್ಯನ ದೇಹದ ಮೇಲೆ ವಾಹನ ನೇರವಾಗಿ ನಿಂತ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.
लखनऊ के इटौंजा में ट्रैक्टर से स्टंट के चक्कर में युवक की गई जान
◆ स्टंट का वीडियो वायरल, DCP ने दिए जांच के आदेश#Lucknow| Lucknow | Tractor Stuntpic.twitter.com/4ea3TovVyX
— News24 (@news24tvchannel)June 23, 2024

ಇಬ್ಬರೂ ಯುವಕರು ಒಂದೇ ಗ್ರಾಮದವರಾಗಿದ್ದು, ಘಟನೆ ನಡೆದ ಸಂದರ್ಭದಲ್ಲಿ ಟ್ರಾಕ್ಟರ್‌ಗಳಲ್ಲಿ ಪಣತೊಟ್ಟಿದ್ದನ್ನು ವೀಕ್ಷಿಸಲು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಇಟೌಂಜಾ ಪೊಲೀಸ್ ಠಾಣೆ ವ್ಯಾಪ್ತಿಯ ಹಿಮ್ಮತ್‌ನಗರ ಏಟ್ರಿಯಾದಲ್ಲಿ ಈ ಘಟನೆ ಸಂಭವಿಸಿದೆ,(ಏಜೆನ್ಸೀಸ್).
ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ: ಸೂರಜ್​ ರೇವಣ್ಣಗೆ 14 ದಿನಗಳ ನ್ಯಾಯಾಂಗ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
