ನೆಲ್ಲೂರು:ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ನಡೆದ ಲಿಫ್ಟ್​ ಅಪಘಾತದಲ್ಲಿ ಮಹಿಳಾ ಉದ್ಯೋಗಿಯೊಬ್ಬರು ದುರಂತ ಸಾವಿಗೀಡಾಗಿದ್ದಾರೆ.
ಕೊರ್ಲಗುಂಟಾ ಪಟ್ಟಣದ ಅಪಾರ್ಟ್​ಮೆಟ್​ ಒಂದರಲ್ಲಿ ದುರಂತ ಸಂಭವಿಸಿದೆ. ಮೃತ ಮಹಿಳೆಯನ್ನು ವಸಂತಿ ಎಂದು ಗುರುತಿಸಲಾಗಿದೆ. ಎಲೆವೇಟರ್​ ಬರುವ ಮುನ್ನವೇ ನಾಲ್ಕನೇ ಮಹಡಿಯಲ್ಲಿ ಎಲೆವೇಟರ್​ ಬಾಕ್ಸ್​ ಗೇಟ್​ ತೆರೆದುಕೊಂಡು ಅನಾಹುತ ನಡೆದಿದೆ.
ಇದನ್ನೂ ಓದಿ:ಸಿಂಹಾದ್ರಿಯ ಸಿಂಹ ಸಿನಿಮಾ ಪ್ರೇರಣೆ: ಯುವಕರು ಕಣಕ್ಕಿಳಿಸಿದ್ದ ನಿರ್ಗತಿಕನಿಗೆ ಗೆಲುವೇ? ಸೋಲೇ?
ಎಲೆವೇಟರ್​ ಬರುವ ಮುನ್ನ ಸರಿಯಾಗಿ ಸಿಗ್ನಲ್​ ಲೈಟ್​ ಅನ್ನು ಗಮನಿಸದೆ ಲಿಫ್ಟ್​ ಅಂದುಕೊಂಡು ಮುಂದಕ್ಕೆ ಹೆಜ್ಜೆ ಹಾಕಿದ ವಸಂತಿ ಇದ್ದಕ್ಕಿಂದಂತೆ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.
ಘಟನೆಯ ಬೆನ್ನಲ್ಲೇ ವಂಸತಿ ಪತಿ ಸುರೇಂದ್ರ ರೆಡ್ಡಿ ದೂರು ದಾಖಲಿಸಿದ್ದು, ಅಪಾರ್ಟ್​ಮೆಂಟ್​ ಮಾಲೀಕನ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.(ಏಜೆನ್ಸೀಸ್​)
ಇದನ್ನೂ ಓದಿ:ಗ್ರಾಪಂ ಚುನಾವಣೆ ಸೋಲಿಂದ ಕಂಗೆಟ್ಟವ ರಾತ್ರೋರಾತ್ರಿ ರಸ್ತೆಯನ್ನೇ ಬಂದ್​ ಮಾಡಿದ!
ಹಲ್ಲುಜ್ಜುವಾಗ ಬ್ರಷನ್ನೇ ನುಂಗಿದ- ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರೇ ಸುಸ್ತು!

ಕಸ ಗುಡಿಸುತ್ತಿದ್ದ ಪಂಚಾಯಿತಿ ಕಚೇರಿಯಲ್ಲೇ ಅಧ್ಯಕ್ಷೆ ಗಾದಿಗೇರಿದ ಮಹಿಳೆ..!

3 ವರ್ಷದ ಮಗುವನ್ನು ರೇಪ್​ ಮಾಡಿ ಕೊಂದೇ ಹಾಕಿದ ಪಾಪಿ! ಪೆರೋಲ್​ ಪಡೆದು ಹತ್ತೇ ದಿನದಲ್ಲಿ ಮತ್ತೆ ಅರೆಸ್ಟ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + eighteen =
Remember me
