ಲಡಾಖ್​: ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಮತ್ತು ಸೇನಾ ಉನ್ನತಾಧಿಕಾರಿಗಳು ಲಡಾಖ್​ನ ಲೇಹ್ ಸೇನಾ ನೆಲೆ ತಲುಪಿದ್ದಾರೆ. ಇಲ್ಲಿ ಅವರು ಸಶಸ್ತ್ರ ಪಡೆಗಳ ಪ್ಯಾರಾ ಡ್ರಾಪಿಂಗ್ ಕವಾಯತು ಪ್ರದರ್ಶನವನ್ನು ವೀಕ್ಷಿಸಿದರು.
ರಕ್ಷಣಾ ಸಚಿವ ಜತೆಗೆ ಚೀಫ್ ಆಫ್​ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಣೆ ಜತೆಗಿದ್ದರು. ಈ ಕವಾಯತಿನ ವಿಡಿಯೋ ಮತ್ತು ಫೋಟೊಗಳು ಇಲ್ಲಿವೆ.
ಲಡಾಖ್​​ಗೆ ಹೊರಟ್ರು ರಕ್ಷಣಾ ಸಚಿವ ರಾಜನಾಥ್ ಸಿಂಗ್

Sign in to your account
Please enter an answer in digits:eighteen − one =
Remember me
