ನವದೆಹಲಿ:ಪ್ರಾಣಿಗಳು ಎಷ್ಟು ಶಾಂತ ಸ್ವಭಾವದಿಂದ ಇರುತ್ತಾವೋ ಅದೇ ರೀತಿ ಆಕ್ರಮಣಕಾರಿಯಾಗಿಯೂ ಸಹ ಇರುತ್ತವೆ. ಕೆಲವೊಮ್ಮೆ ನಾವು ಊಹಿಸಲು ಆಗದೇ ಇರುವುದು ಸಹ ನಡೆದೆ ಹೋಗುತ್ತವೆ.
ಈ ವಿಚಾರದ ಬಗ್ಗೆ ಯಾಕೆ ಮಾತನಾಡುತ್ತಿದ್ದಿವಿ ಎಂದುಕೊಳ್ಳಬಹುದು ಏಕೆಂದರೆ ಇಲ್ಲಿ ಶಾಂತ ಸ್ವಭಾವದ ಪ್ರಾಣಿಯೊಂದು ಆಕ್ರಮಣಕಾರಿಯಾಗಿ ನಡೆದುಕೊಳ್ಳುವ ಮೂಲಕ ಸುದ್ದಿಯಲ್ಲಿದೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಆಮೆಗೆ ನೀರುಣಿಸುತ್ತಿರುವುದನ್ನು ನೋಡಬಹುದು.
ಇದರಲ್ಲಿ ಅವನಿಗೆ ತುಂಬಾ ಬಾಯಾರಿಕೆ ಆದಂತೆ ಕಾಣುತ್ತಿದೆ ಎಂದು ಮಹಿಳೆ ಹೇಳುತ್ತಿರುವುದನ್ನು ಕೇಳಬಹುದು. ಆದರೆ, ಇದ್ದಕ್ಕಿದ್ದಂತೆ ಆಮೆ ತಾಳ್ಮೆ ಕಳೆದುಕೊಂಡು ಮಹಿಳೆಯ ಮೇಲೆ ದಾಳಿ ಮಾಡಲು ಮುಂದಾಗುವುದನ್ನು ಕಾಣಬಹುದು.
ಇದನ್ನೂ ಓದಿ:ಪಕ್ಷೇತರ ಅಭ್ಯರ್ಥಿ ಎಂ.ಪಿ.ಲತಾಗೆ ಸಿದ್ದರಾಮಯ್ಯ ಕರೆ; ಫಲಿತಾಂಶದ ಮುನ್ನಾ ದಿನವೇ ಮಹತ್ವದ ಬೆಳವಣಿಗೆ
ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವಯರಲ್​ ಆಗಿದ್ದು ಮಹಿಳೆ ಮೇಲೆ ದಾಳಿ ಮಾಡಲೆತ್ನಿಸಿದ ಆಮೆಯ ವಿಡಿಯೋ ಮಿಲಿಯನ್​ಗಟ್ಟಲ್ಲೇ ವೀಕ್ಷಣೆ ಹಾಗೂ ಲಕ್ಷಗಟ್ಟಲ್ಲೇ ಲೈಕ್​ ಹಾಗೂ ಶೇರ್​ ಪಡೆದಿದೆ.
ಸದ್ಯ ಈ ವಿಡಿಯೊ ನೋಡುತ್ತಿರುವ ನೆಟ್ಟಿಗರು ಭಿನ್ನ ವಿಭಿನ್ನ ಕಮೆಂಟ್​ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
