ನವದೆಹಲಿ:ಕರೊನಾ ವೈರಸ್​ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಒಗ್ಗೂಡಿ ಐಕ್ಯತೆ ಪ್ರದರ್ಶಿಸಲು ಪ್ರಧಾನಿ ಮೋದಿ ಇಂದು ಬೆಳಗ್ಗೆ ವಿಡಿಯೋ ಸಂದೇಶದಲ್ಲಿ ದೇಶದ ಜನತೆಯ ಬಳಿ ಮನವಿ ಮಾಡಿದರು. ಇದಾದ ಕೆಲವೇ ಕ್ಷಣಗಳಲ್ಲಿ ಮೋದಿ ಸಂದೇಶಕ್ಕೆ ಅನುಗುಣವಾಗಿ ಟ್ವಿಟರ್​ನಲ್ಲಿ ಮೀಮ್ಸ್​ಗಳ ರೂಪದಲ್ಲಿ ಬೆಳಕಿನ ಕಿಡಿ ಹೊತ್ತಿಕೊಂಡಿದೆ.
ಏಪ್ರಿಲ್​ 5ರ ರಾತ್ರಿ 9 ಗಂಟೆಗೆ ಕೇವಲ 9 ನಿಮಿಷ ಮೀಸಲಿಡಿ. ನಿಮ್ಮ ಮನೆಯ ಎಲ್ಲ ಲೈಟ್ಸ್​ಗಳನ್ನು ಆಫ್​ ಮಾಡಿ, ಮೇಣದ ಬತ್ತಿ, ಮೊಬೈಲ್​ ಫ್ಲ್ಯಾಶ್​ಲೈಟ್​ ಹಾಗೂ ದೀಪಗಳನ್ನು ಬೆಳಗುವುದರ ಮೂಲಕ ನಾವೆಲ್ಲರೂ ಕರೊನಾ ವಿರುದ್ಧ ಹೋರಾಡುತ್ತಿದ್ದೇವೆ ಎಂಬ ಸಂದೇಶವನ್ನು ನೀಡಿ ಎಂದು ಪ್ರಧಾನಿ ಮೋದಿ ಜನರ ಬಳಿ ವಿನಂತಿಸಿಕೊಂಡಿದ್ದಾರೆ.
ಈಗಾಗಲೆ ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಮಂದಿ ಪ್ರಧಾನಿ ಮೋದಿ ಸಂದೇಶವನ್ನು ವೀಕ್ಷಿಸಿದ್ದಾರೆ. ಹೀಗಾಗಿ ಏಪ್ರಿಲ್​ 5ರಂದು ನಾವು ಹೇಗೆ ಆಚರಿಸುತ್ತೇವೆ ಎಂಬುದನ್ನು ಮೀಮ್ಸ್​ ಮೂಲಕ ನೆಟ್ಟಿಗರು ವಿಭಿನ್ನವಾಗಿ ವಿವರಿಸಿದ್ದಾರೆ.
ಹ್ಯಾಪಿಡೆಂಟ್​ ಜಾಹಿರಾತು ಮತ್ತೆ ಅದ್ಧೂರಿಯಾಗಿ ಮರಳಲಿದೆ ಎಂದು ನೆಟ್ಟಿಗರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಏಪ್ರಿಲ್​ 5ರ ರಾತ್ರಿ ಭಾರತೀಯರೆಲ್ಲ ಈ ರೀತಿ ಇರುತ್ತಾರೆ ಎಂದು ಫೋಟೋ ಮೂಲಕ ಮತ್ತೋರ್ವ ನೆಟ್ಟಿಗ ಚಿತ್ರೀಕರಿಸಿದ್ದಾರೆ. ನಮ್ಮ ಮೆಚ್ಚಿನ ಪ್ರಧಾನಿ ಮೋದಿ 5ರ ರಾತ್ರಿ ಲೈಟ್​ ಶೋ ಆಯೋಜಿಸಿದ್ದಾರೆ ಎಂದು ಇನ್ನೋರ್ವ ಕಿಚಾಯಿಸಿದ್ದು, ಹೀಗೆ ನಾನಾ ರೀತಿಯಲ್ಲಿ ಪ್ರಧಾನಿ ಸಂದೇಶವನ್ನು ನೆಟ್ಟಿಗರು ವೈರಲ್​ ಮಾಡುತ್ತಿದ್ದಾರೆ.(ಏಜೆನ್ಸೀಸ್​)
People in there balconies#9baje9minute.pic.twitter.com/9pzd0I1K95
— AFC (@N5lane)April 3, 2020

Zero dark thirty mitron 🔥#9baje9minute#ModiVideoMessage#PMModipic.twitter.com/Er4SbkmkaK
— Andy (@iamandy1987)April 3, 2020

My plan for 9 minutes at 9 PM:#9baje9minute#ModiVideoMessage#COVID19pic.twitter.com/id3fWiKZ29
— Aakash Dutt Sharma (@duttsthewayy)April 3, 2020

I will celebrate Diwali in New style#9Minutesat9PMpic.twitter.com/HQ4CWslRXH
— Farrago Abdullah Parody (@abdullah_0mar)April 3, 2020

9:09 onwards NASA whatsapp forwards be like:#9baje9minute#pmonabp#PMModipic.twitter.com/UiTdD33LuT
— Aakash Dutt Sharma (@duttsthewayy)April 3, 2020

Every girl on this Sunday.#9baje9minute#Lockdown21pic.twitter.com/ye1mSvjeLS
— MJ (@_thy_joker)April 3, 2020

https://twitter.com/BeinggRana45/status/1245925438267863042?s=20
ಕರೊನಾ ತಡಗೆ ಏಪ್ರಿಲ್ 5ರ ಸಂಕಲ್ಪ ಏನು- ವಿಡಿಯೋ ಸಂದೇಶದಲ್ಲಿ ಪ್ರಧಾನಿ ಮೋದಿ ವಿವರಿಸಿದ್ದಾರೆ ನೋಡಿ…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:14 − three =
Remember me
