ನವದೆಹಲಿ:ಸುಪ್ರಸಿದ್ದ ಮೈಕ್ರೋ ಬ್ಲಾಗಿಂಗ್​ ವೆಬ್​ಸೈಟ್​ ಟ್ವಿಟರ್​ ಸೆಲೆಬ್ರಿಟಿಗಳಿಗೆ ಶಾಕ್​ ನೀಡಿದ್ದು ಅವರ ಖಾತೆಯಿಂದ ಬ್ಲೂ ಟಿಕ್ ತೆಗೆದು ಹಾಕಿದೆ.
ಬಾಲಿವುಡ್​ ಸೆಲೆಬ್ರಿಟಿಗಳು, ಕ್ರಿಕೆಟಿಗರು, ರಾಜಕಾರಣಿಗಳ ಪ್ರೊಪೈಲ್​ನಲ್ಲಿದ್ದ ಬ್ಲೂ ಟಿಕ್​ ಅನ್ನು ತೆಗೆದು ಹಾಕಿದೆ.
ಸೆಲೆಬ್ರಿಟಿಗಳ ಪ್ರೊಪೈಲ್​ನಲ್ಲಿದ್ದ ಬ್ಲೂ ಟಿಕ್​ ತೆಗೆದು ಹಾಕಲು ಮುಖ್ಯ ಕಾರಣ ಎಂದರೆ ಅದು ಟ್ವಿಟರ್​ನ ಮಾಲೀಕ ಎಲಾನ್​ ಮಸ್ಕ್​ ಜಾರಿಗೆ ತಂದಿರುವ ನೂತನ ನಿಯಮ ಎಂದು ಹೇಳಲಾಗಿದೆ.
From SRK to Yogi Adityanath to Congress leaders, know who all lost Twitter blue tickRead@ANIStory |https://t.co/HbcfIO9rRm#TwitterBlueTick#Twitter#ShahRukhKhan𓀠#SalmanKhan#YogiAdityanathpic.twitter.com/67nogw0zDE
ಇದನ್ನೂ ಓದಿ:ಶತಕೋಟಿವೀರನಾದರೂ ಶಾಸಕ ಎನ್​.ಎ. ಹ್ಯಾರಿಸ್​ ಬಳಿ ಸ್ವಂತ ಕಾರಿಲ್ಲ!
ತಮ್ಮ ಖಾತೆಯಲ್ಲಿನ ಬ್ಲೂ ಟಿಕ್​ ಉಳಿಸಿಕೊಳ್ಳಲು ಸೆಲೆಬ್ರಿಟಿಗಳು ಸಬ್​ಸ್ಕ್ರಿಪ್ಷನ್​ ಮೊತ್ತವನ್ನು ಪಾವತಿಸಬೇಕು. ಚಂದಾದಾರಿಕೆ ಮೊತ್ತವನ್ನು ಪಾವತಿಸದೆ ಇರುವವರ ಖಾತೆಗಳಿಂದ ಟ್ವಿಟರ್​ ಬ್ಲೂ ಟಿಕ್​ ತೆಗೆದು ಹಾಕಿದೆ.
ಇನ್ನು ಟ್ವಿಟರ್​ನಲ್ಲಿ ತಮ್ಮ ಖಾತೆಯಲ್ಲಿನ ಬ್ಲೂ ಟಿಕ್ ಉಳಿಸಿಕೊಳ್ಳಲು ಸಬ್​ಸ್ಕ್ರಿಪ್ಸನ್​ ಮೊತ್ತವನ್ನು ವಿಧಿಸಿದ್ದು ಮೊಬೈಲ್​ ಬಳಕೆದಾರರಿಗೆ 650 ರೂ ಹಾಗೂ ವೆಬ್​ ಬಳಕೆದಾರರಿಗೆ 900 ರೂ ಶುಲ್ಕವನ್ನು ವಿಧಿಸಿದೆ.
ಯಾರು ಶುಲ್ಕವನ್ನು ಪಾವತಿಸುವುದಿಲ್ಲವೋ ಅವರ ಖಾತೆಗೆ ನೀಡಿರುವ ಬ್ಲೂ ಟಿಕ್​ ಅನ್ನು ತೆಗೆದು ಹಾಕಲಾಗುವುದು ಎಂದು ಟ್ವಿಟರ್​ನ ಮಾಲೀಕ ಎಲಾನ್​ ಮಸ್ಕ್​ ಈ ಹಿಂದೆ ತಿಳಿಸಿದ್ದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − fourteen =
Remember me
