ಉತ್ತರ ಪ್ರದೇಶ:ಬಕ್ರೀದ್‌ ಸಂದಂರ್ಭದಲ್ಲಿ ಕುರಿ-ಮೇಕೆಗಳು ಮಾರಾಟ ಭರಾಟೆಯಿಂದ ನಡೆಯುತ್ತಿದ್ದು, ಉತ್ತರ ಪ್ರದೇಶದ ಲಖನೌದಲ್ಲಿ ಜೋಡಿ ಮೇಕೆಗಳು ಬಕ್ರಾ ಮಂಡಿಯಲ್ಲಿ 51 ಲಕ್ಷ ರೂಪಾಯಿಯ ದಾಖಲೆ ಬೆಲೆಗೆ ಮಾರಾಟ ಆಗಿವೆ. ಈ ಆಡುಗಳ ಮೇಲೆ ಅರೇಬಿಕ್ ಭಾಷೆಯಲ್ಲಿ ‘ಅಲ್ಲಾ’ ಎಂಬ ಗುರುತು ಕೂಡ ಇತ್ತು ಎಂದು ವರ್ತಕರು ಹೇಳಿದ್ದಾರೆ.
ಇದನ್ನೂ ಓದಿ:ವಿಶ್ವದ ಅತ್ಯಂತ ಕೊಳಕು ನಾಯಿಗೆ ಸಿಕ್ಕಿತು ಬಹುಮಾನ! ಇಲ್ಲಿವೆ ನೋಡಿ ಫೋಟೋಸ್…
18 ತಿಂಗಳ, ಸಲ್ಮಾನ್ ಹೆಸರಿನ ಬರ್ಬಾನಿ ಆಡು 65 ಕೆಜಿ ತೂಕವಿದ್ದು ಅದರ ಬಲ ಕಿವಿ ಮೇಲೆ ಜನ್ಮ ಗುರುತು ಇದೆ. ಘನಿ ಎಂಬ ರಾಜಸ್ಥಾನಿ ಆಡಿನ ಮೇಲೆಯೂ ಇದೇ ರೀತಿಯ ಗುರುತು ಇದ್ದು ಎರಡೂ ಆಡುಗಳು ಭರ್ಜರಿ ಬೆಲೆಗೆ ಮಾರಾಟವಾದವು. ಸ್ಥಳೀಯ ರೈತ ಮುಸ್ತಾಕ್ ಅಹಮದ್‌ ಈ ಆಡುಗಳನ್ನು ಸಾಕಿದ್ದು, ಈ ವರ್ಷ ಇದುವರೆಗೆ ಅತಿ ದುಬಾರಿ ಬೆಲೆ ಬಿಕರಿಯಾಗಿವೆ.
ರೈತ ಮುಸ್ತಾಕ್ ಅಹಮದ್‌ ಎರಡೂ ಆಡುಗಳಿಗೆ ಬಟ್ಟೆಗಳನ್ನು ತೊಡಿಸಿ ಸಿಂಗರಿಸಿ ಮಾರುಕಟ್ಟೆಗೆ ತಂದಿದ್ದ. ಬಕ್ರಾ ಮಂಡಿಯಲ್ಲಿ ವಿವಿಧ ತಳಿಗಳ ಸುಮಾರು ಒಂದು ಲಕ್ಷ ಕುರಿ-ಮೇಕೆಗಳ ಮಾರಾಟವಾಗುತ್ತದೆ. ರೈತರು ಈ ಜಾನುವಾರುಗಳಿಗೆ ಪಠಾಣ್, ಹೀರಾ, ರಾಜ್‌ಕುಮಾರ್ ಮತ್ತು ಟೈಗರ್ ಇತ್ಯಾದಿಯಾಗಿ ಆಸಕ್ತಿದಾಯಕ ಹೆಸರುಗಳನ್ನು ಇಡುತ್ತಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
