ನವದೆಹಲಿ:ಕೇಂದ್ರ ಸರ್ಕಾರದ ಗೃಹ ಸಚಿವಾಲಯವು ತಕ್ಷಣದಿಂದ ಜಾರಿಗೆ ಬರುವಂತೆ ಇಬ್ಬರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು, ರಾಷ್ಟ್ರ ರಾಜಧಾನಿಯಲ್ಲಿ ನೆಲೆಸಿದ್ದವರನ್ನು ಬೇರೆಡೆಗೆ ಕಳಿಸಿದೆ.
ಐಎಎಸ್​ ಅಧಿಕಾರಿಗಳಾದ ಸಂಜೀವ್ ಖಿರ್​​ವಾರ್ ಮತ್ತು ರಿಂಕು ದುಗ್ಗ ವರ್ಗಾವಣೆಯಾದವರು. ಸಂಜೀವ್ ಅವರನ್ನು ದೆಹಲಿಯಿಂದ ಲಡಾಖ್​ಗೆ ಮತ್ತು ರಿಂಕು ಅವರನ್ನು ಅರುಣಾಚಲ ಪ್ರದೇಶಕ್ಕೆ ಟ್ರಾನ್ಸ್​ಫರ್​ ಮಾಡಲಾಗಿದೆ.
ಈ ಪೈಕಿ ಸಂಜೀವ್ ಖಿರ್​ವಾರ್ ತಮ್ಮ ಸಾಕುನಾಯಿಯ ಕಾರಣಕ್ಕಾಗಿ ತಳೆದ ನಿಲುವಿನಿಂದ ವಿವಾದಕ್ಕೀಡಾಗಿದ್ದರು. ಇವರು ದೆಹಲಿಯ ಕ್ರೀಡಾಂಗಣದಲ್ಲಿ ತಮ್ಮ‌ ಮನೆಯ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗುವ ಸಲುವಾಗಿ ಪ್ರತಿ ದಿನ ಕ್ರೀಡಾಪಟುಗಳನ್ನು ಮೈದಾನದಿಂದ ಹೊರಗೆ ಕಳಿಸುತ್ತಿದ್ದರು.
ಶೂಟ್​ ಮಾಡ್ಕೊಂಡು ಉದ್ಯಮಿ ಆತ್ಮಹತ್ಯೆ; ಡೆತ್​ನೋಟ್​ನಲ್ಲಿತ್ತು ಆ ಇಬ್ಬರ ಹೆಸರು..

ಡಾಕ್ಟ್ರು ಆರಾಮಿದ್ದಾರೆ.. ಸುಳ್ಳು ಸುದ್ದಿ ಹಬ್ಬಿಸ್ಬೇಡಿ ಪ್ಲೀಸ್…: ಶಂಕರೇಗೌಡ ಕುಟುಂಬಸ್ಥರ ಮನವಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − fourteen =
Remember me
