ಬೆಂಗಳೂರು: ಯುರೋಪ್ ಒಕ್ಕೂಟದ ನಂತರ, ಭಾರತ ಕೂಡ ಯುಎಸ್ಬಿ (USB) ಟೈಪ್ – ಸಿ ಕೇಬಲ್ ಅನ್ನು ಭಾರತದಲ್ಲಿ ದೊರೆಯುವ ಎಲ್ಲಾ ಸ್ಮಾರ್ಟ್ ಡಿವೈಸ್​ಗಳಿಗೆ ಕಾಮನ್ ಚಾರ್ಜಿಂಗ್ ಪೋರ್ಟ್ ಮಾಡಬೇಕೆಂದು ಬಯಸಿದೆ.
ಈ ನಿರ್ಧಾರ ಅನುಷ್ಠಾನಕ್ಕೆ ಬಂದರೆ ಆ್ಯಪಲ್ ಕಂಪನಿಗೆ ದೊಡ್ಡ ತೊಂದರೆ ಎದುರಾಗುತ್ತದೆ. ಏಕೆಂದರೆ ಐಪೋನ್​ನಲ್ಲಿ ಟೈಪ್ – ಸಿ ಚಾರ್ಜಿಂಗ್ ಪೋರ್ಟ್ ಇಲ್ಲ. ಇದರಿಂದ ಭಾರತದ ಮಾರುಕಟ್ಟೆಯಲ್ಲಿ ಆ್ಯಪಲ್ ಫೋನ್ ಉಳಿಯುವುದು ಕಷ್ಟವಾಗುತ್ತದೆ.​
ಈ ವಿಷಯದ ಬಗ್ಗೆ ಟಾಸ್ಕ್​ಫೋರ್ಸ್​ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಚರ್ಚೆ ಆಗಿದೆ. “ಸ್ಮಾರ್ಟ್​ಫೋನ್​, ಟ್ಯಾಬ್ಲೆಟ್​​ ಮತ್ತು ಲ್ಯಾಪ್​ಟಾಪ್​ಗಳಂತಹ ಎಲೆಕ್ಟ್ರಾನಿಕ್ ಸಾಧನಗಳಿಗೆ ಯುಎಸ್​ಬಿ (USB) ಟೈಪ್ – ಸಿ ಪೋರ್ಟ್ ಅಳವಡಿಸಿಕೊಳ್ಳುವ ಕುರಿತು ಒಮ್ಮತ ಹೊರಹೊಮ್ಮಿದೆ” ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಹೇಳಿದ್ದಾರೆ.
ಈ ಕ್ರಮವು ದೇಶದಲ್ಲಿ ಉತ್ಪತ್ತಿಯಾಗುವ ಬೃಹತ್ ಪ್ರಮಾಣದ ಇಂಧನ ತಾಜ್ಯವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.ಏಜೆನ್ಸೀಸ್.
ನಟಿ ರಶ್ಮಿಕಾ ಮಂದಣ್ಣ ಬಳಿ ಕ್ಷಮೆಯಾಚಿಸಿದ ಕ್ರಿಕೆಟಿಗ ಡೇವಿಡ್​ ವಾರ್ನರ್: ಕಾರಣ ಈ ಒಂದು ವಿಡಿಯೋ….​
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + three =
Remember me
