ಗಲ್ವಾನ್ ಕಣಿವೆಯಲ್ಲಿಚೀನಿ ಸೈನಿಕರ ಜತೆ ನಡೆದ ಸಂಘರ್ಷದ ವೇಳೆ ಇಪ್ಪತ್ತು ಭಾರತೀಯ ಯೋಧರು ಹುತಾತ್ಮರಾಗಿದ್ದರು. ಈ ಸಂದರ್ಭದಲ್ಲಿ ಭಾರತೀಯ ಯೋಧರೂ ಧೈರ್ಯದ ಪ್ರತ್ಯುತ್ತರವನ್ನೇ ನೀಡಿದ್ದರು.
ಈ ಮಧ್ಯೆ ಭಾರತ ಸರ್ಕಾರ ಚೀನಾದ ಜನಪ್ರಿಯ ಟಿಕ್​ಟಾಕ್, ವಿ ಚಾಟ್ ಸೇರಿದಂತೆ 59 ಆಪ್​ಗಳನ್ನು ನಿಷೇಧಿಸಿ ಚೀನಾಕ್ಕೆ ಆರ್ಥಿಕ ಆಘಾತ ಉಂಟು,ಮಾಡಿತ್ತು. ಭಾರತೀಯರೆಲ್ಲ ಈ ಕ್ಷಿಪ್ರ ಕ್ರಮವನ್ನು ಶ್ಲಾಘಿಸಿದ್ದರು.
ದೇಶದ ಪ್ರಮುಖ ಡೈರಿ ಉತ್ಪನ್ನಗಳ ತಯಾರಿಕಾ ಸಂಸ್ಥೆ ಅಮೂಲ್ ಕೂಡ ಈ ನಿರ್ಧಾರವನ್ನು ವಿಭಿನ್ನವಾಗಿ ಸ್ವಾಗತಿಸಿದ್ದು, STik-with-this-STok ಎಂಬ ಶೀರ್ಷಿಕೆಯ ಡೂಡಲ್ ಮೂಲಕ ಚೀನಾ ಆಪ್​ಗಳಿಗೆ ಟಾಂಗ್ ನೀಡಿದೆ. ಈ ಡೂಡಲ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
VIDEO: ತನಗೆ ಕೊವಿಡ್​-19 ಇದೆ ಎಂದು ಗೊತ್ತಾಗುತ್ತಿದ್ದಂತೆ ತುದಿಗಾಲಿನಲ್ಲಿ ಕುಳಿತು ಹುಚ್ಚಿಯಂತೆ ಕೂಗಾಡಿದ ಯುವತಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 1 =
Remember me
