ಜೋಧಪುರ: ರಾಜಸ್ಥಾನದ ಜೋಧಪುರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತಾಗಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಷಾ, ಕಾಯ್ದೆ ಬಗ್ಗೆ ವಿರೋಧ ವ್ಯಕ್ತಪಡಿಸಿರುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಛೇಡಿಸಿದರು.
ಅವರು ಹೇಳಿದ್ದಿಷ್ಟು- ರಾಹುಲ್ ಬಾಬಾ ಕಾನೂನು ಪಡಾ ಹೇ, ತೋ ಕಹೀಂ ಪರ್​ ಭಿ ಚರ್ಚಾ ಕೇ ಲಿಯೇ ಆಜಾವೋ. ನಹೀ ಪಡಾ ಹೇ ತೋ ಮೇ ಇಟಾಲಿಯನ್ ಮೇ ಭಿ ಇಸ್ಕಾ ಅನುವಾದ್ ಕರ್ಕೆ ಆಪ್ಕೋ ಬೇಜ್​ ದೇತಾ ಹೂಂ, ಉಸ್ಕೋ ಪಡ್​ ಲೀಜಿಯೇ.(ರಾಹುಲ್ ಬಾಬಾ ನೀವು ಕಾನೂನು ಓದಿದ್ದೀರಾ, ಓದಿದ್ರೆ ಎಲ್ಲಾದರೂ ಸರಿ ಚರ್ಚೆಗೆ ಬನ್ನಿ. ಓದಿಲ್ಲಾಂದ್ರೂ ಹೇಳಿ, ನಾನು ಅದನ್ನು ಇಟಾಲಿಯನ್ ಭಾಷೆಗೆ ಅನುವಾದಿಸಿ ನಿಮಗೆ ಕಳುಹಿಸಿಕೊಡುವೆ. ಅದನ್ನು ಓದಿಕೊಳ್ಳಿ).
ಎಲ್ಲ ಪಕ್ಷಗಳು ಒಟ್ಟಾಗಿ ಬಂದು ಪಟ್ಟು ಹಿಡಿದರೂ ಬಿಜಪಿ ಮಾತ್ರ ಸಿಎಎ ವಿಚಾರದಲ್ಲಿ ತನ್ನ ನಿಲುವಿನಿಂದ ಒಂದು ಹೆಜ್ಜೆಯೂ ಹಿಂದೆ ಸರಿಯದು. ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ತಪ್ಪು ಮಾಹಿತಿ, ಸುಳ್ಳು ಸುದ್ದಿಗಳನ್ನು ಹರಡುತ್ತ ಕೂರಿ.
ವೋಟ್ ಬ್ಯಾಂಕ್ ಪಾಲಿಟಿಕ್ಸ್​ಗಾಗಿ ಕಾಂಗ್ರೆಸ್ ಪಕ್ಷ ವೀರ ಸಾವರ್ಕರ್ ಬಗ್ಗೆ ಇಲ್ಲಸಲ್ಲದ್ದನ್ನು ಮಾತನಾಡುತ್ತಿದೆ. ಕಾಂಗ್ರೆಸ್ಸಿಗರಿಗೆ ನಾಚಿಕೆಯಾಗಬೇಕು ಎಂದು ಷಾ ಇದೇ ವೇಳೆ ಹೇಳಿದರು (ಏಜೆನ್ಸೀಸ್)
Union Home Minister Amit Shah in Jodhpur, Rajasthan on#CitizenshipAmendmentAct: Rahul baba kanoon padha hai, toh kahin par bhi charcha karne ke liye aajao. Nahi padha hai toh main Italian mein bhi iska anuvaad karke apko bhej deta hun, usko padh lijiye.pic.twitter.com/5QKN3YdyW6— ANI (@ANI)January 3, 2020
Union Home Minister Amit Shah in Jodhpur, Rajasthan on#CitizenshipAmendmentAct: Rahul baba kanoon padha hai, toh kahin par bhi charcha karne ke liye aajao. Nahi padha hai toh main Italian mein bhi iska anuvaad karke apko bhej deta hun, usko padh lijiye.pic.twitter.com/5QKN3YdyW6
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
