ಲಖನೌ:ಎನ್​​ಕೌಂಟರ್​​ನಲ್ಲಿ ಸತ್ತ ಗ್ಯಾಂಗ್​ಸ್ಟರ್​ ವಿಕಾಸ್​ ದುಬೆ ಸಹೋದರ ದೀಪ್​ ಪ್ರಕಾಶ್​ ದುಬೆ ತಲೆಗೆ ಉತ್ತರ ಪ್ರದೇಶ ಸರ್ಕಾರ 20,000 ರೂ.ಬಹುಮಾನ ಘೋಷಿಸಿದೆ.
ಸಹೋದರ ವಿಕಾಸ್​ ದುಬೆಯ ಅಕ್ರಮ ಕೆಲಸಗಳು, ಅಪರಾಧಗಳಲ್ಲಿ ದೀಪ್​ ಪ್ರಕಾಶ್​ ದುಬೆಯ ಪಾಲೂ ಇದೆ. ಈತನಿಗೆ ಸೋದರನ ಎಲ್ಲ ಚಟುವಟಿಕೆಗಳೂ ಗೊತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ದೀಪ್​ ಪ್ರಕಾಶ್​ ಲಖನೌದಲ್ಲಿ ತನ್ನ ಪತ್ನಿ, ಕುಟುಂಬದೊಂದಿಗೆ ವಾಸವಾಗಿದ್ದ. ಆದರೆ ಶೂಟ್​ಔಟ್​ ಆದ ದಿನದಿಂದಲೇ ನಾಪತ್ತೆಯಾಗಿದ್ದು ಇನ್ನೂ ಅನುಮಾನಕ್ಕೆ ಕಾರಣವಾಗಿದೆ.
ಒಂದೊಮ್ಮೆ ದೀಪ ಪ್ರಕಾಶ್​ ನಮಗೆ ಸಿಕ್ಕರೆ, ಇನ್ನೂ ಅನೇಕ ಮಾಹಿತಿಗಳನ್ನು ನಾವು ಕಲೆಹಾಕಬಹುದಾಗಿದೆ. ವಿಕಾಸ್​ ದುಬೆ ಸಂಪರ್ಕದಲ್ಲಿ ಯಾರ್ಯಾರು ಇದ್ದಾರೆ ಎಂಬ ವಿವರಗಳೂ ಲಭ್ಯವಾಗುತ್ತವೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)
ಬೈಪೋಲಾರ್ ಕಾಯಿಲೆಯಿಂದ ಸುಶಾಂತ್ ನರಕಯಾತನೆ; ಧನುಷ್​ ಸಿನಿಮಾದಲ್ಲಿದೆ ಉತ್ತರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + eight =
Remember me
