ಉತ್ತರ ಪ್ರದೇಶ:ಸಾಧುವೊಬ್ಬರು ತಲೆ ಮೇಲೆ ಸೊಲಾರ್ ಫ್ಯಾನ್ ಕಟ್ಟಿಕೊಂಡು ಸಂಚಾರ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಲಕ್ಷ್ಮೀಪುರ ಕೇರಿಯ ಬಳಿ ಸಾಧುವೊಬ್ಬ ತಲೆಗೆ ಸಣ್ಣ ಗಾತ್ರದ ಫ್ಯಾನ್ ಒಂದನ್ನ ಕಟ್ಟಿಕೊಂಡಿದ್ದಾನೆ.ಇದಕ್ಕೆ ಸಣ್ಣ ಸೊಲಾರ್ ಪ್ಯಾನಲ್ ಅಳವಡಿಸಿಕೊಂಡಿದ್ದಾನೆ. ಸೊಲಾರ್ ಚಾರ್ಜರ್ ಮೂಲಕ ಈ ಫ್ಯಾನ್ ತಿರುಗುತ್ತದೆ.
ಸಾಧುವೊಬ್ಬರ ಈ ಪ್ರಯತ್ನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗುತ್ತೊದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಿಸಿಲಿನ ತೀವ್ರತೆಯಿಂದ ತಪ್ಪಿಸಿಕೊಳ್ಳಲು ಈ ಉಪಾಯ ಮಾಡಿದೆ ಎಂದು ವಿಡಿಯೋದಲ್ಲಿ ಸಾಧು ಪ್ರತಿಕ್ರಿಯಿಸಿದ್ದಾರೆ.
ಕಠಿಣ ಸಂದರ್ಭದಲ್ಲಿ ಸೃಜನಾತ್ಮಕ ಪರಿಹಾರವನ್ನು ಕಂಡುಕೊಳ್ಳುವುದರಲ್ಲಿ ಭಾರತೀಯರು ನಿಷ್ಣಾತರು. ಸಾಧುವೊಬ್ಬರ ಈ ಪ್ರಯತ್ನ ಮೆಚ್ಚುಗೆಗ ಅರ್ಹವಾಗಿದೆ ಎಂದು ಟ್ವಿಟರ್​ನಲ್ಲಿ ಒಬ್ಬರು ಕಮೆಂಟ್ ಮಾಡಿದ್ದಾರೆ.
ये चाचा ‘Lallantop’ है।चाचा ने सर पर सोलर प्लेट लगाया है और उससे पंखा जोड़ को कडी धूप में मस्त ठंडी हवा का आनंद ले रहे है।pic.twitter.com/uJe3AZVt7C— Shubhankar Mishra (@shubhankrmishra)September 20, 2022
ये चाचा ‘Lallantop’ है।चाचा ने सर पर सोलर प्लेट लगाया है और उससे पंखा जोड़ को कडी धूप में मस्त ठंडी हवा का आनंद ले रहे है।pic.twitter.com/uJe3AZVt7C
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
