ನವದೆಹಲಿ:ಲ್ಯಾಟಿನ್ ಅಮೆರಿಕದ ದೇಶದಲ್ಲಿ ಯುಪಿಐ ತರಹದ ನೈಜ-ಸಮಯದ ಪಾವತಿ ವ್ಯವಸ್ಥೆಯನ್ನು ಸಕ್ರಿಯಗೊಳಿಸಲು ಎನ್​ಪಿಸಿಐ ಇಂಟರ್ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್ (ಎನ್​ಐಪಿಎಲ್​) ಮತ್ತು ಪೆರುವಿನ ರಿಸರ್ವ್ ಬ್ಯಾಂಕ್ ಪಾಲುದಾರಿಕೆ ಘೋಷಿಸಿವೆ.
ಜಾಗತಿಕವಾಗಿ ಪ್ರಸಿದ್ಧವಾದ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ದಕ್ಷಿಣ ಅಮೆರಿಕದಲ್ಲಿನ ಮೊದಲ ದೇಶ ಪೆರು ಆಗಲಿದೆ ಎಂದು ಎನ್​ಐಪಿಎಲ್​ ಪ್ರಕಟಣೆಯಲ್ಲಿ ತಿಳಿಸಿದೆ.
“ಯುಪಿಐ ತರಹದ ನೈಜ-ಸಮಯದ ಪಾವತಿ ವ್ಯವಸ್ಥೆಯನ್ನು ಪೆರುವಿನಲ್ಲಿ ನಿಯೋಜಿಸಲು ಎನ್​ಐಪಿಎಲ್​ ಇಂಟರ್ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್ ಮತ್ತು ಪೆರುವಿನ ಸೆಂಟ್ರಲ್ ರಿಸರ್ವ್ ಬ್ಯಾಂಕ್ ಪಾಲುದಾರಿಕೆ ಘೋಷಿಸಿವೆ” ಎಂದು ಅದು ಹೇಳಿದೆ.
ಈ ಕಾರ್ಯತಂತ್ರದ ಪಾಲುದಾರಿಕೆಯು ಪೆರು ದೇಶದೊಳಗೆ ಸಮರ್ಥ ನೈಜ-ಸಮಯದ ಪಾವತಿ ವೇದಿಕೆಯನ್ನು ಸ್ಥಾಪಿಸಲು ಅಧಿಕಾರ ನೀಡುತ್ತದೆ. ವ್ಯವಹಾರಗಳ ನಡುವೆ ತ್ವರಿತ ಪಾವತಿಗಳನ್ನು ಸುಗಮಗೊಳಿಸುತ್ತದೆ. ಈ ಪಾಲುದಾರಿಕೆಯು ಪೆರುವಿನ ಆರ್ಥಿಕ ಮೂಲಸೌಕರ್ಯವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ ಎಂದು ಎನ್​ಪಿಸಿಐ ಇಂಟರ್ನ್ಯಾಷನಲ್ ಸಿಇಒ ರಿತೇಶ್ ಶುಕ್ಲಾ ಹೇಳಿದ್ದಾರೆ.
ದುರ್ಬಲಗೊಂಡ ಬಹುಮತವು ಸುಧಾರಣೆಯ ಕಾರ್ಯಸೂಚಿಗೆ ಸವಾಲು: ಫಿಚ್ ವಿಶ್ಲೇಷಣೆ
3 ದಿನಗಳ ಆರ್​ಬಿಐ ಎಂಪಿಸಿ ಸಭೆ ಆರಂಭ: ಬಡ್ಡಿ ದರ ಯಥಾಸ್ಥಿತಿ ಮುಂದುವರಿಯುವ ಸಾಧ್ಯತೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 4 =
Remember me
