ನವದೆಹಲಿ:ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್​​ಸಿ) ಕಂಬೈನ್ಡ್ ಮೆಡಿಕಲ್ ಸರ್ವೀಸಸ್ ಪರೀಕ್ಷೆ (ಸಿಎಂಎಸ್) ಯ ಅಧಿಸೂಚನೆಯನ್ನು ವೆಬ್​ಸೈಟ್​​​ನಲ್ಲಿ ಬಿಡುಗಡೆ ಮಾಡಿದೆ.ಎಂಬಿಬಿಎಸ್ ಪದವಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಈ ವರ್ಷ ಈ ಪರೀಕ್ಷೆಯ ಮೂಲಕ ಒಟ್ಟು 559 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಇದನ್ನೂ ಓದಿ:ಆಫ್​ಲೈನ್ ಮೂಲಕ ಕ್ಲಾಟ್ ಪರೀಕ್ಷೆ ನಡೆಸಲು ಕೋರಿ ಸಲ್ಲಿಸಿದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್
* ಕೆಟಗರಿ 1-ಕೇಂದ್ರ ಆರೋಗ್ಯ ಸೇವೆಗಳಲ್ಲಿ ಜೂನಿಯರ್ ಸ್ಕೇಲ್ ಹುದ್ದೆಗಳು-182.* ಕೆಟಗರಿ 2-ರೈಲ್ವೆಯಲ್ಲಿ ಸಹಾಯಕ ವಿಭಾಗೀಯ ವೈದ್ಯಾಧಿಕಾರಿ-300 ಹುದ್ದೆಗಳು.ಭಾರತೀಯ ಶಸ್ತ್ರಾಸ್ತ್ರ ಕಾರ್ಖಾನೆ ಸೇವಾ ಕೇಂದ್ರದಲ್ಲಿ ಸಹಾಯಕ ವೈದ್ಯಾಧಿಕಾರಿ-66.ದೆಹಲಿ ಮುನ್ಸಿಪಲ್ ಕೌನ್ಸಿಲ್​​ನಲ್ಲಿ ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್-4.ಪೂರ್ವ,ಉತ್ತರ ಮತ್ತು ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ ಗ್ರೇಡ್- II-7 ಹುದ್ದೆಗಳಿವೆ.
ಇದನ್ನೂ ಓದಿ:ಐಟಿಐ ಪಾಸಾಗಿದ್ದೀರಾ? ಒಎನ್​ಜಿಸಿಯಲ್ಲಿ 4182 ಅಪ್ರೆಂಟಿಸ್​​ಷಿಪ್​​ ಸ್ಥಾನಗಳಿವೆ
ಸಂಪೂರ್ಣ ಅಧಿಸೂಚನೆಯು ಯುಪಿಎಸ್ಸಿಯ ಅಧಿಕೃತ ಸೈಟ್​​ upc.gov.in ನಲ್ಲಿ ಲಭ್ಯವಿದೆ. ಆಸಕ್ತ ಅಭ್ಯರ್ಥಿಗಳು upconline.nic.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಪರೀಕ್ಷೆಗೆ ಅರ್ಜಿ ಸಲ್ಲಿಸಲು ಆಗಸ್ಟ್ 18 ಕೊನೆ ದಿನವಾಗಿರುತ್ತದೆ.ಸಲ್ಲಿಸಿದ ಆನ್‌ಲೈನ್ ಅರ್ಜಿಗಳನ್ನು ಆಗಸ್ಟ್ 25 ರಿಂದ ಆಗಸ್ಟ್ 31 ರವರೆಗೆ ಹಿಂಪಡೆಯಲು ಅವಕಾಶವಿರುತ್ತದೆ.
ರಿಯಾ ವಿರುದ್ಧ 15 ಕೋಟಿ ರೂ. ಕದ್ದ ಆರೋಪ, ಎಫ್​ಐಆರ್​ ವಿವರ ಕೇಳಿದ ಜಾರಿ ನಿರ್ದೇಶನಾಲಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − six =
Remember me
