ಮುಂಬೈ: ವಿಚಿತ್ರ ಮತ್ತು ವಿಭಿನ್ನವಾಗಿ ಬಟ್ಟೆಗಳನ್ನು ತೊಟ್ಟು ಬಾಲಿವುಡ್​​ನಲ್ಲಿ ಸಂಚಲನ ಮೂಡಿಸುತ್ತಿರುವ ನಟಿ ಉರ್ಫಿ ಜಾವೇದ್​ ಇದೀಗ ಹೊಸ ಅವತಾರದಲ್ಲಿ ಸೋಶಿಯಲ್​​ ಮೀಡಿಯಾದಲ್ಲಿ ಮಿಂಚುತ್ತಿದ್ದಾರೆ. ಮಲ್ಲಿಗೆ ಹೂವಿನಿಂದ ಡ್ರೆಸ್ ಮಾಡಿಕೊಂಡ ನಟಿ ಉರ್ಫಿ ಜಾವೇದ್​ ಕುರಿತಾಗಿ ನೆಟ್ಟಿಗರು ಗರಂ ಆಗಿದ್ದಾರೆ.
ಇದನ್ನೂ ಓದಿ:ಪಾನಿಪುರಿಗಾಗಿ ಬಸ್​​ ನಿಲ್ಲಿಸಿ ಕೆಲಸ ಕಳೆದುಕೊಂಡ ಬಸ್ ಚಾಲಕ!ಸಿಕ್ಕ ಸಿಕ್ಕ ಐಟಂಗಳಲ್ಲಿ ಬಟ್ಟೆ ಮಾಡಿಕೊಳ್ಳುವ ಕಲೆ ಉರ್ಫಿ ಜಾವೇದ್​ಗೆ ಮಾತ್ರ ಗೊತ್ತು. ಮಲ್ಲಿಗೆ ಹೂವಿನಿಂದಲೇ ಅವರು ಬಟ್ಟೆ ಮಾಡಿ ಧರಿಸಿದ್ದಾರೆ. ಉರ್ಫಿ ಜಾವೇದ್ ಟಾಪ್‌ಲೆಸ್ ಆಗಿದ್ದು, ಮಲ್ಲಿಗೆ ಹೂವಿನ ಸ್ಕರ್ಟ್ ಮಾಡಿಕೊಂಡಿದ್ದಾರೆ. ವಿಡಿಯೋ ನೋಡಿ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗುತ್ತಿದ್ದಂತೆ ಅನೇಕರು ಟೀಕೆ ಮಾಡಿದ್ದಾರೆ. ಆದರೆ, ಇದಕ್ಕೆಲ್ಲ ಉರ್ಫಿ ಜಾವೇದ್ ತಲೆಕೆಡಿಸಿಕೊಂಡಿಲ್ಲ.
ಇದನ್ನೂ ಓದಿ:ತ್ರಿಶೂಲ ಹಿಡಿದು ರಸ್ತೆಗಿಳಿದಿಲ್ಲವೆಂದರೆ ಮುಂದೆ ಭಾರತ ಮುಸ್ಲಿಂ ರಾಷ್ಟ್ರವಾಗುತ್ತೆ: BJP ಮುಖಂಡನಟಿ ಉರ್ಫಿ ಜಾವೇದ್ ಅವರು ಚಿತ್ರ-ವಿಚಿತ್ರ ಬಟ್ಟೆ ಹಾಕಿ ಕಾಣಿಸಿಕೊಳ್ಳೋದು ಮಿತಿಮೀರಿದೆ. ಉರ್ಫಿ ವಿಚಿತ್ರ ಬಟ್ಟೆ ನೋಡಿ ಜನರು ಕೂಡ ರೋಸಿ ಹೋಗಿದ್ದಾರೆ. ಅಶ್ಲೀಲತೆ ಮೆರೆಯುತ್ತಿದ್ದಾರೆ ಅನ್ನೋದು ಅನೇಕರ ಅಭಿಪ್ರಾಯವಾಗಿದೆ.
A post shared by Uorfi (@urf7i)
ನೆರೆ ಮನೆಯ 1,100 ಕೋಳಿಗಳನ್ನು ಹೆದರಿಸಿ ಸಾಯಿಸಿದ ವ್ಯಕ್ತಿಗೆ 6 ತಿಂಗಳು ಜೈಲು ಶಿಕ್ಷೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
