ಜೈಪುರ:ದೇಶದಲ್ಲಿ ತಾಲಿಬಾನ್ ಮನಸ್ಥಿತಿ ತೊಲಗಿ ರಾಷ್ಟ್ರೀಯತೆ ಗೆಲ್ಲಬೇಕಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಇದನ್ನೂ ಓದಿ:ಅಯೋಧ್ಯೆಯಲ್ಲಿ ರಾಮ್​ಲಲ್ಲಾಗೆ ಸಿದ್ಧವಾಯ್ತು ಭವ್ಯ ಅಮೃತಶಿಲೆ ಸಿಂಹಾಸನ… ಎಷ್ಟು ಕೆಜಿ ಚಿನ್ನ ಬಳಸಲಾಗಿದೆ?ರಾಜಸ್ಥಾನ ಅಸೆಂಬ್ಲಿ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಬಿಜೆಪಿ ಪರ ಪ್ರಚಾರಕ್ಕಾಗಿ ರಾಜಸ್ಥಾನಕ್ಕೆ ಆಗಮಿಸಿದ ಅವರು ಅಲ್ವಾರ್‌ನ ತಿಜಾರಾ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ತಾಲೀಬಾನಿ ಬೆಂಬಲಿತರು, ಅವರ ದುಷ್ಕೃತ್ಯಗಳಿಗೆ ಮಂಗಳ ಹಾಡುವ ಕಾಲ ಸನ್ನಿಹಿತವಾಗಿದೆ. ಇಸ್ರೇಲ್​ ಮೇಲಿನ ದಾಳಿ ಖಂಡಿಸಿದರೆ ನಿಮಗೆ ಸಹಿಸಿಕೊಳ್ಳಲಿಕ್ಕೆ ಆಗುವುದಿಲ್ಲ. ದುಷ್ಕೃತ್ಯವೆಸಗಿ ಗಾಜಾದಲ್ಲಿ ಅಡಗಿ ಕುಳಿತಿರುವ ಹಮಾಸ್​ ಉಗ್ರರನ್ನು ಬೆಂಬಲಿಸುವ ಮನಸ್ಸು ಉಳ್ಳವರು ಭಾರತದ ನಡೆಯನ್ನೂ ಟೀಕಿಸುತ್ತಿದ್ದಾರೆ. ಎಂದು ಹೇಳಿದರು.
‘ತಾಲಿಬಾನಿಗಳ ಚಿಕಿತ್ಸೆಯು ಬಜರಂಗಬಲಿಯ ಮಚ್ಚೆಯಾಗಿದೆ.’ ‘ತಾಲಿಬಾನ್ ಕಾ ಬಾಜ್ನಾನ ಬಜರಂಗಬಲಿ ಕಾ ಗಾದ ಹಿ ಹೇ.’ ತಾಲಿಬಾನ್ ಮನಸ್ಥಿತಿ ತೊಲಗಿ ರಾಷ್ಟ್ರೀಯತೆ ಗೆಲ್ಲಬೇಕಿದೆ ಎಂದರು.
ಭಜರಂಗಬಲಿಯ ಶಿಕ್ಷೆಯಿಂದ ಯಾರೂ ತಪ್ಪಿಸಿಕೊಳ್ಳಲಾಗದು ಎಂದು ಬಿಜೆಪಿಯ ಫೈರ್‌ಬ್ರಾಂಡ್ ನಾಯಕ ಯೋಗಿ ಆದಿತ್ಯನಾಥ್ ಅವರು ವಿರೋಧ ಪಕ್ಷಗಳ ಮೇಲೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಈ ಹಿಂದೆ ಅವರು ಜನೆವರಿಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದೊಂದಿಗೆ ರಾಷ್ಟ್ರೀಯತೆ ಮುನ್ನೆಲೆಗೆ ಹೊರಬರಲಿದೆ ಎಂದು ಹೇಳಿದ್ದು ಚರ್ಚೆಗೆ ಕಾರಣವಾಗಿತ್ತು.
ಕನ್ನಡಕ್ಕೆ ಬಲ ಕಾಯ್ದೆ ಶೀಘ್ರ ಜಾರಿ: ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ ಈ ತಿಂಗಳಲ್ಲೇ ಅನುಷ್ಠಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − one =
Remember me
