​​ಉತ್ತರಪ್ರದೇಶ:ಪ್ರೀತಿಸಿ ಮದುವೆ ಆಗುವವರು, ದೂರವಾಗುವುದು, ಒಂದಾಗಿ ಒಟ್ಟಿಗೆ ಜೀವನ ನಡೆಸುವುದು, ಪ್ರೀತಿಗಾಗಿ ಕೊಲೆ ಮಾಡಿರುವ ಸುದ್ದಿಗಳನ್ನು ನಾವು ಕೇಳಿದ್ದೇವೆ. ಆದರೆ ಇಲ್ಲೊಬ್ಬಳು ಮಹಿಳೆ ಪ್ರೀತಿಸಿ ಕೈ ಕೊಟ್ಟು ಇನ್ನೊಬ್ಬಳನ್ನು ಮದುವೆಯಾಗಲು ತಯಾರಿ ನಡೆಸಿದ ಪ್ರೀಯಕರನಿಗೆ ಬುದ್ಧಿ ಕಲಿಸಲು ಮಾಸ್ಟರ್​ ಪ್ಲ್ಯಾನ ಮಾಡಿದ್ದಾಳೆ.
ನಡೆದಿದ್ದೇನು?:ಏಪ್ರಿಲ್ 23 ರಂದು ಗ್ರಾಮದ ರಾಕೇಶ್ ಬಿಂದ್ ಎಂಬ ಯುವಕ ಮೆರವಣಿಗೆಯಲ್ಲಿ ಮದುವೆಯಾಗಲು ಮೌ ಜಿಲ್ಲೆಗೆ ತೆರಳಲು ಸಿದ್ಧತೆ ನಡೆಸಿದ್ದಾನೆ. ಸಮಾರಂಭದಲ್ಲಿ ಅತಿಥಿಗಳ ನಡುವೆ ಮುಸುಕುಧಾರಿ ಯುವತಿಯೊಬ್ಬಳು ಬಂದಳು. ವರ ರಾಕೇಶ್ ಬಳಿ ಬಂದು ಆತನ ಮೇಲೆ ಆ್ಯಸಿಡ್ ಸುರಿದಿದ್ದಾಳೆ.
ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಮದುವೆ ಮೆರವಣಿಗೆಯೊಂದಿಗೆ ಹೊರಡುತ್ತಿದ್ದ ವರನ ಮೇಲೆ ಆತನ ಗೆಳತಿ ಆಸಿಡ್ ದಾಳಿ ನಡೆಸಿದ್ದಾಳೆ. ಈ ಘಟನೆಯಲ್ಲಿ ವರನ ಕೈ ಸುಟ್ಟಿದೆ. ಇದೇ ವೇಳೆ ಮೂವರು ಮಹಿಳೆಯರು ಗಾಯಗೊಂಡಿದ್ದಾರೆ. ಆ್ಯಸಿಡ್ ಎರಚಿ ಓಡಿ ಹೋಗುತ್ತಿದ್ದ ಯುವತಿಯನ್ನು ವರನ ಸ್ನೇಹಿತರು ಹಿಡಿದಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿ ಒಪ್ಪಿಸಿದ್ದಾರೆ. ಆ್ಯಸಿಡ್ ದಾಳಿಯಿಂದ ಗಾಯಗೊಂಡ ವರ ಹಾಗೂ ಮಹಿಳೆಯರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವರನಿಗೆ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಲಾಗಿದೆ.
ಆರೋಪಿ ಗೆಳತಿ ಕೋಪಗೊಂಡು ತನ್ನನ್ನು ಮದುವೆಯಾಗದೆ ವಂಚಿಸಿದ ತನ್ನ ಪ್ರಿಯಕರನ ಮೇಲೆ ಸೇಡು ತೀರಿಸಿಕೊಳ್ಳಲು ಬಯಸಿದ್ದಳು ಎನ್ನಲಾಗಿದೆ. ಬಲ್ಲಿಯಾದಲ್ಲಿರುವ ಬನ್ಸ್‌ಡಿಹರೋಡ್ ಪೊಲೀಸ್ ಠಾಣೆ ವ್ಯಾಪ್ತಿಯ ದುಮ್ರಿ ಗ್ರಾಮದಲ್ಲಿ ಇಡೀ ಪ್ರಕರಣ ನಡೆದಿದೆ.
ನಾನು ಇವ್ರ ಮಾತು ಕೇಳಿ ತಪ್ಪು ಮಾಡಿ, ಇಂದು ಅನುಭವಿಸುತ್ತಿದ್ದೇನೆ: ಭಾವುಕಳಾದ ಪರಿಣಿತಿ

ಐಶ್ವರ್ಯ ಫಸ್ಟ್​ನೈಟ್​​ ದಿನ ಮಂಚವೇ ಮುರಿದು ಹೋಗಿತ್ತು; ಮಧುಚಂದ್ರದ ಅಜ್ಞಾತ ಸ್ಟೋರಿ ರಿವೀಲ್…

ಈ ಹೀರೋಗಾಗಿ ಏನು ಬೇಕಾದರೂ ಬಿಟ್ಟು ಹೋಗುತ್ತೇನೆಂದ್ರು ಪ್ರಿಯಾಮಣಿ

ಬಂಗಾರ ಬಣ್ಣದ ಹಾವು; ಅಪರೂಪದ ಗೋಲ್ಡನ್ ಸ್ನೇಕ್ ನೀವೂ ನೋಡಿ..

ರೀಲ್ಸ್​ ನೋಡಿ 80 ವರ್ಷದ ಮುದುಕನ ಪ್ರೀತಿಯಲ್ಲಿ ಬಿದ್ದ 34ರ ಚೆಲುವೆ

ಅಮೆರಿಕಾದಲ್ಲಿರುವ ನಟಿ ಆರತಿ ಗುಟ್ಟಾಗಿ ಪದೇಪದೇ ಕೋಲಾರಕ್ಕೆ ಯಾಕೆ ಬರ್ತಾರೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
