ಬೆಂಗಳೂರು:ಇಂದು ಮನುಷ್ಯರ ಜೀವನದ ಬಹುಪ್ರಮುಖ ಭಾಗವಾಗಿರುವುದು ಮೊಬೈಲ್​ ಫೋನು. ಆ ಫೋನು ಎಷ್ಟೋ ಬಾರಿ ಮಕ್ಕಳ ಕೈ ಆಟಿಕೆಯಾಗುತ್ತದೆ. ಈ ರೀತಿ ಮೊಬೈಲ್​ನೊಂದಿಗೆ ಕುಳಿತಿರುವ ಪುಟ್ಟ ಮಗುವಿನ ಬಳಿಗೆ ಬಂದ ಕೋತಿಗೂ ಮೊಬೈಲ್​ ಬಗ್ಗೆಯೇ ಹೆಚ್ಚು ಆಸಕ್ತಿ ಮೂಡಿರುವ ತಮಾಷೆಯ ದೃಶ್ಯವೊಂದು ಜಾಲತಾಣದಲ್ಲಿ ವೈರಲ್ ಆಗಿದೆ.


A post shared by Jagadeesh Madineni (@jagadeeshmadinenimadineni)
ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್​ ಆಗಿರುವ ಈ ವಿಡಿಯೋದಲ್ಲಿ ಪುಟ್ಟ ಮಗುವೊಂದು ಚಾರ್​ಪಾಯಿ ಮೇಲೆ ಕುಳಿತು ಸ್ಮಾರ್ಟ್​ಫೋನ್​ ನೋಡುತ್ತಿರುವಂತೆ, ಮಂಗವೊಂದು ಅಲ್ಲಿಗೆ ಬರುತ್ತದೆ. ಮಗುವಿನ ಕೈಯಿಂದ ಮೊಬೈಲ್​ ಕಸಿದು ತಾನು ಗಾಢವಾಗಿ ಫೋನಿನತ್ತ ದೃಷ್ಟಿ ನೆಡುತ್ತದೆ. ಕೋತಿಯ ಈ ಕೃತ್ಯಕ್ಕೆ ಉತ್ತರವಾಗಿ ಆ ಹೆಣ್ಣುಮಗು ಮೊಬೈಲನ್ನು ವಾಪಸ್​ ಪಡೆಯುತ್ತಾಳೆ. ಆದರೆ ಮತ್ತೆ ಕೋತಿ ಮೊಬೈಲ್​ ಕಸಿದುಕೊಂಡು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ತೆ!
ಕನ್ನಡಿಗರ ಕಣ್ಮಣಿ ಹೆಸರಲ್ಲಿ ಕಣ್ಣಿನ ಆಸ್ಪತ್ರೆ; ಈ ಜಿಲ್ಲೆಯ ರಾಯಭಾರಿಯಾಗಿದ್ದ ಪುನೀತ್​ಗೆ ವಿಶಿಷ್ಟ ನಮನ

ರಮೇಶ್​ ಅರವಿಂದ್​​ರ ‘100’ ಈ ತಿಂಗಳೇ ರಿಲೀಸ್​… ಚಿತ್ರದ ಬಗ್ಗೆ ಅವರು ಹೇಳಿದ್ದಿದು

ಹೃದಯದ ಆರೋಗ್ಯಕ್ಕಾಗಿ ಕುಳಿತಲ್ಲೇ ಮಾಡಬಹುದಾದ ಯೋಗ ಮುದ್ರೆಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + twelve =
Remember me
