ತಿರುವನಂತಪುರಂ:ನಿರಂತರವಾದ ಧಾರಾಕಾರ ಮಳೆಯಿಂದಾಗಿ ಹಲವು ರಾಜ್ಯಗಳ ಜನರ ಜೀವನ ಅಸ್ತವ್ಯಸ್ತವಾಗಿದೆ. ವಿಶೇಷವಾಗಿ, ಕೇರಳದಲ್ಲಿ ಕಳೆದೆರಡು ದಿನಗಳಿಂದ ಧೋ ಎಂದು ಸುರಿಯುತ್ತಿರುವ ಮಳೆಗೆ ಜಲಪ್ರವಾಹಗಳು, ಭೂಕುಸಿತಗಳು ಪರಿಣಮಿಸಿ, ಜನರು ಪ್ರಾಣ ಮತ್ತು ಆಸ್ತಿಪಾಸ್ತಿಗಳನ್ನೂ ಕಳೆದುಕೊಳ್ಳುತ್ತಿದ್ದಾರೆ.
#WATCH| Kerala: A house got washed away by strong water currents of a river in Kottayam's Mundakayam yesterday following heavy rainfall.pic.twitter.com/YYBFd9HQSp
— ANI (@ANI)October 18, 2021

ಕೇರಳ ರಾಜ್ಯದ ಕೊಟ್ಟಾಯಂನ ಮುಂಡಕಾಯಂನಲ್ಲಿ ಭಾನುವಾರದಂದು ನದಿಯಂಚಿನ ದೊಡ್ಡ ಮನೆಯೊಂದು ನೋಡನೋಡುತ್ತಿದ್ದಂತೆಯೇ ಕುಸಿದು ನೀರಿನಲ್ಲಿ ಹರಿದುಹೋಗಿದೆ. ಹೀಗೆ ಮನೆಯು ಭೂಮಿಯಿಂದ ಕಳಚಿಕೊಂಡು ನೀರು ಪಾಲಾಗುವ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.(ಏಜೆನ್ಸೀಸ್)
ಮಕ್ಕಳೇ, ಸ್ಕೂಲಿಗೆ ರೆಡಿಯಾಗಿ! ಅ.25 ರಿಂದ ಪ್ರಾಥಮಿಕ ಶಾಲೆಗಳೂ ಶುರು

ಹಾಡಿಯ ಜನರಿಗೆ ಕ್ರೈಸ್ತ​ ಧರ್ಮ ಬೋಧಿಸಿ ಮತಾಂತರದ ಯತ್ನ

Sign in to your account
Please enter an answer in digits:6 + four =
Remember me
