ಧರಂಶಾಲಾ :ಹಿಮಾಚಲ ಪ್ರದೇಶದಲ್ಲಿ ಭಾರೀ ಜಡಿಮಳೆ ಉಂಟಾಗಿರುವ ಕಾರಣ ಧರಂಶಾಲಾ ಪಟ್ಟಣದಲ್ಲಿ ಇಂದು ಜಲಪ್ರವಾಹ ಉಂಟಾಗಿದೆ. ಈ ಫ್ಲ್ಯಾಶ್​ ಫ್ಲಡ್​ನಿಂದಾಗಿ ಊರಿನ ಒಳಗೆ ನೀರಿನ ಹೊಳೆಗಳು ಹರಿಯುತ್ತಿದ್ದು, ವಾಹನಗಳು ಜಲಾವೃತಗೊಂಡು ಸಿಕ್ಕಿಹಾಕಿಕೊಳ್ಳುತ್ತಿವೆ. ಜನರಿಗೆ ರಸ್ತೆಯಲ್ಲಿ ಓಡಾಡಲು ಕಷ್ಟವಾಗಿದೆ ಎನ್ನಲಾಗಿದೆ.
ಪಟ್ಟಣದ ಭಗ್ಸು ನಾಗ್ ಪ್ರದೇಶದಲ್ಲಿ ಉಂಟಾಗಿರುವ ಪರಿಸ್ಥಿತಿಯ ವಿಡಿಯೋ ತುಣುಕನ್ನು ಎಎನ್​ಐ ಸುದ್ದಿ ಸಂಸ್ಥೆ ಶೇರ್ ಮಾಡಿದೆ.
#WATCH| Himachal Pradesh: Heavy rainfall triggered a flash flood in Dharamshala earlier today. Vehicles stuck & submerged in water while people struggle to walk on the road. Visuals from the Bhagsu Nag area.pic.twitter.com/Oz6gAK3xHw
— ANI (@ANI)July 12, 2021

ಈವರೆಗೆ ಯಾವುದೇ ಸಾವುನೋವಿನ ವರದಿ ಬಂದಿಲ್ಲ. ಎಲ್ಲಾ ಡಿಸಿಗಳು ಮತ್ತು ಎಸ್ಪಿಗಳಿಗೆ ಜಾಗರೂಕವಾಗಿದ್ದು, ಪ್ರವಾಸಿ ತಾಣಗಳನ್ನು ನಿಯಂತ್ರಿಸುವಂತೆ ಸೂಚಿಸಲಾಗಿದೆ ಎಂದು ರಾಜ್ಯದ ಸಿಎಂ ಜೈರಾಂ ಠಾಕೂರ್​ ಹೇಳಿದ್ದಾರೆ. ಹೈರಿಸ್ಕ್​ ಪ್ರದೇಶಗಳಿಗೆ ಹೋಗಬಾರದೆಂದು ಪ್ರವಾಸಿಗರಲ್ಲಿ ಮನವಿ ಮಾಡಿದ್ದಾರೆ.(ಏಜೆನ್ಸೀಸ್)
ಭಾರೀ ಮಳೆಯಿಂದಾಗಿ ಭೂಕುಸಿತ… ಕೊಚ್ಚಿಹೋದ ಮನೆಗಳು!

ಪುರಿಯಲ್ಲಿ ಭಗವಾನ್​ ಶ್ರೀ ಜಗನ್ನಾಥ ದೇವರ ಭವ್ಯ ರಥಯಾತ್ರೆ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:9 + three =
Remember me
