ಟೋಕಿಯೋ:ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್​ 2020ರಲ್ಲಿ ಇಂದು ಮತ್ತೊಂದು ರಜತ ಪದಕ ಭಾರತದ ಪಾಲಾಗಿದೆ. ಅಥ್ಲೀಟ್​ ನಿಶದ್​ ಕುಮಾರ್​​ ಹೈ ಜಂಪ್​​ನಲ್ಲಿ ಎರಡನೇ ಸ್ಥಾನ ಗಳಿಸಿ ಬೆಳ್ಳಿ ಪದಕಕ್ಕೆ ತಲೆಯೊಡ್ಡಿದ್ದಾರೆ.
#SilverMedal for 🇮🇳#Athletics: Nishad Kumar wins silver medal with a best effort of 2.06m in Men's High Jump T47 event.#Tokyo2020|#Paralympics|#Praise4Parapic.twitter.com/v5042FmCSX
— Doordarshan Sports (@ddsportschannel)August 29, 2021

ಹೈಜಂಪ್​ ಟಿ47 ಸ್ಪರ್ಧೆಯಲ್ಲಿ 2.06 ಮೀಟರ್​ ಎತ್ತರ ಜಿಗಿಯುವಲ್ಲಿ ಯಶಸ್ವಿಯಾದ ನಿಶದ್ ಕುಮಾರ್​,​ ಏಷಿಯಾ ಮಟ್ಟದ ದಾಖಲೆಯನ್ನೂ ರಚಿಸಿದ್ದಾರೆ. ಒಂದೇ ದಿನದಲ್ಲಿ ಭಾರತದ ಇಬ್ಬರು ಕ್ರೀಡಾಪಟುಗಳು ಪದಕದ ಸವಿಯುಣಿಸಿದ್ದಾರೆ. ಇಂದು ಬೆಳಿಗ್ಗೆ ಟೇಬಲ್​ ಟೆನಿಸ್​ನಲ್ಲಿ ಭಾರತದ ಪ್ರಪ್ರಥಮ ಬೆಳ್ಳಿ ಪದಕವನ್ನು ಭವೀನಾಬೇನ್​ ಪಟೇಲ್ ಜಯಿಸಿದ್ದರು.(ಏಜೆನ್ಸೀಸ್)
ಬೆಳ್ಳಿ ಗೆದ್ದ ಭವೀನಾ ಪಟೇಲ್​​ಗೆ ತೆಂಡೂಲ್ಕರನ್ನು ಭೇಟಿಯಾಗುವಾಸೆ!

ಪ್ರತಿಭಟನಾಕಾರ ರೈತರ ತಲೆ ಒಡೆಯಲು ಹೇಳಿದ ಅಧಿಕಾರಿ ವಿರುದ್ಧ ಕ್ರಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
