ನವದೆಹಲಿ:ಲೇಡಿ ಸೂಪರ್​ಸ್ಟಾರ್​ ಎಂದೇ ಖ್ಯಾತರಾಗಿರುವ ಬಹುಭಾಷಾ ನಟಿ ನಯನತಾರಾಗೆ ಇಂದು ಜನ್ಮದಿನದ ಸಂಭ್ರಮ. ತಮ್ಮ 37ನೇ ಹುಟ್ಟಿದಹಬ್ಬವನ್ನು ಅವರು ತಮ್ಮ ಫಿಯಾನ್ಸಿ ಚಿತ್ರನಿರ್ಮಾಪಕ ವಿಘ್ನೇಶ್​ ಶಿವನ್​​ರೊಂದಿಗೆ ಆಚರಿಸಿಕೊಂಡರು.
Birthday Bash 🌟🎉#VikkyNayanpic.twitter.com/UtTqX6bJtx
— Nayanthara✨ (@NayantharaU)November 17, 2021

ಕೇಕ್​ ಕಟಿಂಗ್​ ಕಾರ್ಯಕ್ರಮದಲ್ಲಿ ಅವರ ಮುಂದಿನ ಚಿತ್ರ ‘ಕಾತುವಾಕುಲ ರೆಂಡು ಕಾದಲ್​​’ನ ಸಹಕಲಾವಿದರಾದ ಸಮಂತಾ ರುತ್​ ಪ್ರಭು ಮತ್ತು ವಿಜಯ್​ ಸೇತುಪತಿ ಕೂಡ ಪಾಲ್ಗೊಂಡರು.
And the celebrations 🎉 Begin💥Big Day 💣pic.twitter.com/23SE1zBAmn
— Nayanthara✨ (@NayantharaU)November 17, 2021

ಹಳದಿ ಟಾಪ್​ ಮತ್ತು ಲೂಸ್​​ ಜೀನ್ಸ್​ ತೊಟ್ಟು ಸರಳವಾಗಿ ಕಾಣಿಸಿಕೊಂಡ ನಯನತಾರಾ ತಮ್ಮ ಬರ್ತ್​ಡೇ ಸಂದರ್ಭದ ವಿಡಿಯೋ ತುಣುಕನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಇಂಗ್ಲಿಷಿನಲ್ಲಿ ನಯನ್​ ಎಂಬ ಅಕ್ಷರಗಳ ಮಾದರಿಯ ಕೇಕ್​ಗಳು ಮತ್ತು ಹ್ಯಾಪಿ ಬರ್ತ್​ಡೇ ಲೇಡಿ ಸೂಪರ್​ಸ್ಟಾರ್​ ಎಂದು ಬರೆದ ಚಾಕಲೇಟ್​ ಕೇಕ್​ ಅವರ ಬರ್ತ್​ಡೇಗೆ ವಿಶೇಷವಾಗಿದ್ದವು.


A post shared by Samantha (@samantharuthprabhuoffl)
ಸಮಂತಾ ಕೂಡ ಹ್ಯಾಪಿ ಬರ್ತ್​ಡೇ ನಯನ್​ ಎಂದು ವಿಶ್​ ಮಾಡಿ, ಅವರನ್ನು ತಬ್ಬಿ ನಿಂತ ಫೋಟೋವನ್ನು ತಮ್ಮ ಇನ್​​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ.(ಏಜೆನ್ಸೀಸ್​​)
ದಾಖಲೆ ಯಶಸ್ಸಿನೊಂದಿಗೆ ವಿವಾದಕ್ಕೆ ಸಿಲುಕಿದ ಜೈಭೀಮ್​! ನಟ ಸೂರ್ಯ ಮನೆಗೆ ಪೊಲೀಸ್ ಭದ್ರತೆ

VIDEO| ಭಾರತದ ಬಗ್ಗೆ ಅಮೆರಿಕದಲ್ಲಿ ‘ವಿಡಂಬನೆ’ ಮಾಡಿದ ಕಾಮೆಡಿಯನ್​​! ತರಾಟೆಗೆ ತೆಗೆದುಕೊಂಡ ನೆಟ್ಟಿಗರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 3 =
Remember me
