ಶಿಲ್ಲಾಂಗ್​:‘ವಿಸಲಿಂಗ್​ ವಿಲೇಜ್​’ ಎಂಬ ಹೆಸರು ಗಳಿಸಿರುವ ಮೇಘಾಲಯದ ಕಾಂಗ್​ಥಾಂಗ್​ ಗ್ರಾಮದಲ್ಲಿ ಪ್ರತಿಯೊಬ್ಬರ ಹೆಸರನ್ನು ಒಂದು ವಿಶಿಷ್ಟ ಸಂಗೀತದ ಟ್ಯೂನಿನಿಂದಲೇ ಗುರುತಿಸಲಾಗುತ್ತದೆ. ಈ ಹಳ್ಳಿಯ ಜನರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವಸೂಚಕವಾಗಿ ವಿಶೇಷವಾದ ಟ್ಯೂನ್​ ಒಂದನ್ನು ರಚಿಸಿದ್ದಾರೆ.
Hon’ble PM ⁦⁦⁦@narendramodi⁩ Ji, please accept this special tune composed by the villagers of Kongthong in your honour & in appreciation of GoI’s efforts in promoting the village as a prime tourism destination⁦@PMOIndia⁩ ⁦@kishanreddybjp⁩ ⁦⁦pic.twitter.com/GAFRrXCfjD— Conrad Sangma (@SangmaConrad)November 26, 2021
Hon’ble PM ⁦⁦⁦@narendramodi⁩ Ji, please accept this special tune composed by the villagers of Kongthong in your honour & in appreciation of GoI’s efforts in promoting the village as a prime tourism destination⁦@PMOIndia⁩ ⁦@kishanreddybjp⁩ ⁦⁦pic.twitter.com/GAFRrXCfjD
ಈ ಅಪೂರ್ವವಾದ ಉಡುಗೊರೆಯನ್ನು ಸಿಎಂ ಕಾನರಾಡ್​ ಸಂಗ್ಮಾ ಅವರು ಟ್ವಿಟರ್​ ಮೂಲಕ ಪ್ರಧಾನಿ ಮೋದಿಗೆ ತಲುಪಿಸಿದ್ದಾರೆ. ಈ ಬಗೆಗಿನ ವಿಡಿಯೋ ತುಣುಕಿನಲ್ಲಿ, ಕಾಂಗ್​ಥಾಂಗ್​ ಗ್ರಾಮವನ್ನು ಪ್ರಮುಖ ಪ್ರವಾಸೀ ತಾಣವಾಗಿ ಬೆಳೆಸುವಲ್ಲಿ ಕೇಂದ್ರ ಸರ್ಕಾರ ಮಾಡುತ್ತಿರುವ ಕೆಲಸವನ್ನು ಸ್ಥಳೀಯರು ಶ್ಲಾಘಿಸಿದ್ದಾರೆ ಎಂದಿದ್ದಾರೆ. ಸಿಎಂ ಸಂಗ್ಮಾರ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಮೋದಿ, ಕೃತಜ್ಞತೆ ಸಲ್ಲಿಸಿದ್ದಾರೆ.(ಏಜೆನ್ಸೀಸ್)
ಲಸಿಕೆಗೆ ಹೆದರಿ ಮನೆ ಮಾಳಿಗೆ ಏರಿದ! ಅಧಿಕಾರಿಗಳೂ ಏಣಿ ಹತ್ತಿದರು!
ಹೊಸ ಮನೆಯೊಂದಿಗೆ ಹೊಸ ಜೀವನಕ್ಕೆ ಕಾಲಿಡಲಿದ್ದಾರಾ, ನಟಿ ನಯನತಾರಾ?!
ಮದುವೆ ಆರತಕ್ಷತೆಗೆ ಬರಲು ಬಂಧುಮಿತ್ರರಿಗೆ ‘ನೋಟೀಸ್​’! ವಕೀಲ ಜೋಡಿ ನೀಡಿದ ಆಮಂತ್ರಣಪತ್ರಿಕೆ ನೋಡಿ!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + nine =
Remember me
