ಶ್ರೀನಗರ :ಭಾರತದ ಕ್ರೀಡಾ ಮತ್ತು ಯುವಜನ ಸೇವಾ ಸಚಿವರಾದ ಕಿರೆನ್ ರಿಜಿಜು ಅವರು ಶ್ರೀನಗರದ ಬೆಟ್ಟದ ಮೇಲಿನ ರಸ್ತೆಯಲ್ಲಿ ಓಡುತ್ತಿರುವ ತಮ್ಮ ವಿಡಿಯೋ ಒಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಸುಮಾರು 5,400 ಅಡಿ ಎತ್ತರದಲ್ಲಿ ಅಪ್​ಹಿಲ್​ ರನ್ನಿಂಗ್​ ಮಾಡುತ್ತಿರುವ ರಿಜಿಜು, ಇದಕ್ಕೆ ‘ಫಿಟ್​ ಇಂಡಿಯಾ ಮೂವ್​ಮೆಂಟ್’​ ಮತ್ತು ‘ನ್ಯೂ ಇಂಡಿಯಾ ಫಿಟ್ ಇಂಡಿಯಾ’ ಎಂಬ ಹ್ಯಾಷ್​ ಟ್ಯಾಗ್​ಗಳನ್ನು ಹಾಕಿದ್ದಾರೆ.
#FitIndiaMovementtoday morning in Srinagar running uphill at an altitude of 5,400 feet.Anywhere & anytime let's maintain a better body to feel great! Fitness is the solution to all physical & mental problems. 'Fitness Ka Dose Aadha Ghanta Roz'#NewIndiaFitIndiapic.twitter.com/ukOQ9svZ4F— Kiren Rijiju (@KirenRijiju)April 11, 2021
#FitIndiaMovementtoday morning in Srinagar running uphill at an altitude of 5,400 feet.Anywhere & anytime let's maintain a better body to feel great! Fitness is the solution to all physical & mental problems. 'Fitness Ka Dose Aadha Ghanta Roz'#NewIndiaFitIndiapic.twitter.com/ukOQ9svZ4F

“ಯಾವುದೇ ಸ್ಥಳದಲ್ಲಿರಲಿ, ಯಾವುದೇ ಸಮಯವಾಗಿರಲಿ, ದೇಹದ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು” ಎಂದಿರುವ ರಿಜಿಜು, ಪ್ರತಿನಿತ್ಯ ಕನಿಷ್ಠ ಅರ್ಧ ಗಂಟೆಯ ವ್ಯಾಯಾಮ ಮಾಡಿ ಎಂದು ಕರೆ ನೀಡಿದ್ದಾರೆ. “ಎಲ್ಲಾ ಶಾರೀರಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಫಿಟ್​ನೆಸ್ಸೇ ಪರಿಹಾರ” ಎಂದಿದ್ದಾರೆ.
ವಿಡಿಯೋದಲ್ಲಿ ಹಿನ್ನೆಲೆಯಲ್ಲಿ ‘ಖೇಲೋ ಇಂಡಿಯಾ ದುನಿಯಾ ಕೋ ಜೀತೋ’ ಎಂಬ ಸ್ಫೂರ್ತಿದಾಯಕ ಹಿಂದಿ ಹಾಡು ಕೇಳಿಬರುತ್ತದೆ. “ಫಿಟ್​ನೆಸ್​ ಕಾ ಡೋಸ್ ಆಧಾ ಘಂಟಾ ರೋಜ್” ಎಂಬ ಧ್ಯೇಯಮಂತ್ರವನ್ನೂ ನೀಡಿರುವ ಕ್ರೀಡಾ ಸಚಿವರ ಈ ವಿಡಿಯೋ ನೋಡಿ, ನಿಮಗೂ ಪ್ರತಿದಿನ ವ್ಯಾಯಾಮ ಮಾಡಲು ಉತ್ಸಾಹ ಬರಲಿ!(ಏಜೆನ್ಸೀಸ್)
10, 12 ನೇ ತರಗತಿ ಪರೀಕ್ಷೆಗಳ ಮುಂದೂಡಿಕೆ; ನಿಮ್ಮ ಆರೋಗ್ಯ ನಮ್ಮ ಆದ್ಯತೆ ಎಂದ ಸಚಿವರು
ಪ್ರಧಾನಿ ಮೋದಿ ವಿರುದ್ಧ ಸಿಬಿಐ ತನಿಖೆ ಕೋರಿ ಪಿಐಎಲ್


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 4 =
Remember me
