ಟೋಕಿಯೋ :ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಈ ಬಾರಿಯ ಏಕೈಕ ಚಿನ್ನದ ಪದಕವನ್ನು ತಂದುಕೊಟ್ಟ ಚಿನ್ನದ ಹುಡುಗ ನೀರಜ್​ ಚೋಪ್ರ ಎಲ್ಲರ ಗಮನ ಸೆಳೆದಿದ್ದಾರೆ. ಅವರು ಈ ಸಾಧನೆ ಮಾಡಿರುವುದು ವಿಶಿಷ್ಟ ಕೌಶಲ್ಯ ಮತ್ತು ಅಗಾಧ ದೈಹಿಕ ಸಾಮರ್ಥ್ಯದ ಅಗತ್ಯವಿರುವ ಕ್ರೀಡೆಯಾದ ಜಾವಲಿನ್​ ಎಸೆತ ಸ್ಪರ್ಧೆಯಲ್ಲಿ.
THE THROW THAT WON#INDA#GOLDMEDAL 😍#Tokyo2020|#StrongerTogether|#UnitedByEmotion@Neeraj_chopra1pic.twitter.com/F6xr6yFe8J— Olympic Khel (@OlympicKhel)August 7, 2021
THE THROW THAT WON#INDA#GOLDMEDAL 😍#Tokyo2020|#StrongerTogether|#UnitedByEmotion@Neeraj_chopra1pic.twitter.com/F6xr6yFe8J
ನೀರಜ್​ ಚೋಪ್ರ ಅವರು ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ತಮ್ಮ ಎರಡನೇ ಅವಕಾಶದಲ್ಲಿ ಅತ್ಯಂತ ದೂರ ಎಂದರೆ, 87.58 ಮೀಟರ್​ ದೂರಕ್ಕೆ ಭಲ್ಲೆಯನ್ನು ಎಸೆದರು. ಭಾರತಕ್ಕೆ ಚಿನ್ನ ತಂದು ಕೊಟ್ಟ ಈ ಐತಿಹಾಸಿಕ ಎಸೆತದ ರೋಮಾಂಚಕ ವಿಡಿಯೋ ತುಣಕನ್ನು ಭಾರತದ ಒಲಿಂಪಿಕ್ಸ್​ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಶೇರ್ ಮಾಡಲಾಗಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 1 =
Remember me
