ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಲೋಕಾರ್ಪಣೆ ಮಾಡಿದ ಅಟಲ್​ ಟನಲ್​ನ ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಅಟಲ್​ ಟನಲ್​ ಹಿನ್ನೆಲೆ, ಅದನ್ನು ನಿರ್ಮಿಸುವಾಗ ಎದುರಿಸಿದ ಸವಾಲುಗಳು, ಎಷ್ಟು ಜನ ಅದರ ನಿರ್ಮಾಣಕ್ಕೆ ಶ್ರಮಿಸಿದ್ದಾರೆ ಎಂಬಿತ್ಯಾದಿ ಮಾಹಿತಿಯನ್ನೂ ನೀಡಲಾಗಿದೆ.
ಮೂರು ನಿಮಿಷ ಹದಿಮೂರು ಸೆಕೆಂಡ್​ನ ವಿಡಿಯೋವನ್ನು ಟ್ವಿಟರ್​ಗೆ ಅಪ್ಲೋಡ್ ಮಾಡಿದ ಕೆಲವೇ ನಿಮಿಷಗಳಲ್ಲಿ 1,600ಕ್ಕೂ ಹೆಚ್ಚು ಸಲ ರೀಟ್ವೀಟ್ ಆಗಿದೆ. 243 ಜನ ಪ್ರತಿಕ್ರಿಯಿಸಿದ್ದಾರೆ. 7,200ಕ್ಕೂ ಹೆಚ್ಚು ಜನ ಲೈಕ್​ ಮಾಡಿದ್ದಾರೆ. ಇದೇ ವಿಡಿಯೋ ಯೂಟ್ಯೂಬ್​ನಲ್ಲೂ ಅಪ್ಲೋಡ್ ಆಗಿದ್ದು, 20ಸಾವಿರಕ್ಕೂ ಹೆಚ್ಚು ವ್ಯೂವ್ಸ್ ಹೊಂದಿದೆ.
New age infrastructure for India!#AtalTunnelpic.twitter.com/qKFDRcVyL0
— Narendra Modi (@narendramodi)October 3, 2020

ಅಟಲ್​ ಜೀ ಕನಸು ಇಂದು ನನಸಾಗಿದೆ: ಪ್ರಧಾನಿ ಮೋದಿ

VIDEO| ವಿಶ್ವದಲ್ಲೇ ಅತಿ ಉದ್ದದ ಅಟಲ್​ ಸುರಂಗ ಮಾರ್ಗದ ವಿಶೇಷತೆಗಳು ಹೀಗಿವೆ..!

ಸಾಲಗಾರರೇ ರಿಲ್ಯಾಕ್ಸ್ ಪ್ಲೀಸ್- ಮೊರಟೋರಿಯಂ ಅವಧಿಯ ಬಡ್ಡಿ ಮೇಲಿನ ಬಡ್ಡಿ ಮನ್ನಾ ಮಾಡತ್ತಂತೆ ಸರ್ಕಾರ

Sign in to your account
Please enter an answer in digits:1 × two =
Remember me
