ಧುಬ್ರಿ (ಅಸ್ಸಾಂ):ಅಸ್ಸಾಂನ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ವಿರೋಧಿ ನಿರ್ದೇಶನಾಲಯದ ಡಿವಿಎಸಿ ಅಧಿಕಾರಿಗಳು ಶುಕ್ರವಾರ ಧುಬ್ರಿ ಜಿಲ್ಲಾ ಪರಿಷತ್ತಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಅವರ ಸಹಾಯಕ ಜಿಲ್ಲಾ ವ್ಯವಸ್ಥಾಪಕರು (ಎಡಿಪಿಎಂ) ಲಂಚ ಸ್ವೀಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:ಮದುವೆಯಾಗದೇ ಒಂಟಿ ಜೀವನ ಸಾಗಿಸಿ, ಮೃತಪಟ್ಟ ವ್ಯಕ್ತಿಯ ಮನೆಯಲ್ಲಿ 30 ಲಕ್ಷಕ್ಕೂ ಅಧಿಕ ಹಣ ಪತ್ತೆ!
ಅಸ್ಸಾಂ ಪೊಲೀಸರ ಡಿವಿಎಸಿ ಅಧಿಕಾರಿಗಳು ಶುಕ್ರವಾರ ಬಲೆ ಬೀಸಿದ್ದು ಈ ಸಂದರ್ಭ ಜಿಲ್ಲಾ ಪರಿಷತ್ತಿನ ಮುಖ್ಯಕಾರ್ಯ ನಿರ್ವಾಹಕರ ಸೂಚನೆ ಮೇರೆಗೆ 30,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಸಹಾಯಕ ಜಿಲ್ಲಾ ವ್ಯವಸ್ಥಾಪಕ, ಮೃಣಾಲ್ ಕಾಂತಿ ಸರ್ಕಾರ್, ಹಾಗೂ ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿಯನ್ನು ಧುಬ್ರಿಯ ಜಿಲ್ಲಾ ಪರಿಷತ್ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದಾಗ ಹಿಡಿದಿದ್ದಾರೆ.
ಇದನ್ನೂ ಓದಿ:ವಿಧಾನಸೌಧ ಬಳಿ 10 ಲಕ್ಷ ರೂ. ಹಣ ಪತ್ತೆ ಪ್ರಕರಣ: ಕೊನೆಗೂ ಹಣದ ಪತ್ತೆ ಹಚ್ಚಿದ ಪೊಲೀಸರು!
ಈ ಅಧಿಕಾರಿ, ಮಾಡಬೇಕಾಗಿದ್ದ ಪಾವತಿಗೆ ಸಂಬಂಧಪಟ್ಟ ಹಣ ಬಿಡುಗಡೆ ಮಾಡಲು ಲಂಚ ಕೇಳಿದ್ದಾರೆ ಎನ್ನಲಾಗಿದೆ.
“ಇದೇ ಕಾರ್ಯಾಚರಣೆಯಲ್ಲಿ, ಬಿಸ್ವಜಿತ್ ಗೋಸ್ವಾಮಿ, ಸಿಇಒ ಜಿಲಾ ಪರಿಷತ್, ಧುಬ್ರಿ ಅವರನ್ನು ಲಂಚಕ್ಕೆ ಬೇಡಿಕೆಯಿಟ್ಟು ಮೃಣಾಲ್ ಕಾಂತಿ ಸರ್ಕಾರ್ ಮೂಲಕ ಸ್ವೀಕರಿಸಿದ್ದಕ್ಕಾಗಿ ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ:ಐಟಿ ಅಧಿಕಾರಿಗಳ ಮಹಾ ಬೇಟೆ: 56 ಕೋಟಿ ನಗದು, 32 ಕೆಜಿ ಚಿನ್ನಾಭರಣ ಸೇರಿ 390 ಕೋಟಿ ರೂ, ಬೇನಾಮಿ ಆಸ್ತಿ ಪತ್ತೆ
ಜಿಲ್ಲಾ ಪರಿಷತ್ ಸಿಇಒ ಮನೆಯಲ್ಲಿ 2 ಕೋಟಿ ರೂ.ಗೂ ಅಧಿಕ ನಗದು ಪತ್ತೆ!#districtceo#LatestNews#Assam#Corruption#CrimeNews#Viral#Video#Vijayavanihttps://t.co/9vGH5KwaDRpic.twitter.com/qsYmlgXRu1— Vijayavani Digital (@Vijayavani_Digi)July 22, 2023
ಜಿಲ್ಲಾ ಪರಿಷತ್ ಸಿಇಒ ಮನೆಯಲ್ಲಿ 2 ಕೋಟಿ ರೂ.ಗೂ ಅಧಿಕ ನಗದು ಪತ್ತೆ!#districtceo#LatestNews#Assam#Corruption#CrimeNews#Viral#Video#Vijayavanihttps://t.co/9vGH5KwaDRpic.twitter.com/qsYmlgXRu1
ಬಿಸ್ವಜಿತ್ ಗೋಸ್ವಾಮಿ ಅವರ ಮನೆಯಲ್ಲಿ ಶೋಧ ನಡೆಸಿದಾಗ 2,32,85,300 ರೂ. (2ಕೋಟಿ, 32 ಲಕ್ಷ, 85 ಸಾವಿರದ 300 ರೂ.) ಪತ್ತೆಯಾಗಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
