ಪ್ಯಾರಿಸ್/ನವದೆಹಲಿ :ಭಾರತೀಯ ವಾಯು ಪಡೆಯನ್ನು ಸೇರಲು ಮತ್ತೆ ಮೂರು ರಫೇಲ್ ಫೈಟರ್ ಜೆಟ್ ವಿಮಾನಗಳು ಇಂದು ಫ್ಯಾನ್ಸ್​ನಿಂದ ಹೊರಟು ಭಾರತ ತಲುಪುತ್ತಿವೆ. ಬಾರ್ಡಿಯಕ್ಸ್​ನ ಮೆರಿಗ್ನಾಕ್ ಏರ್​ಬೇಸ್​ನಲ್ಲಿ ಇಂದು ಬೆಳಿಗ್ಗೆ 7 ಗಂಟೆಗೆ ಹೊರಟಿರುವ ವಿಮಾನಗಳು ಸಂಜೆ 7 ಗಂಟೆಯ ವೇಳೆಗೆ ಗುಜರಾತಿನಲ್ಲಿ ಬಂದಿಳಿಯಲಿವೆ.
ಇಂದು ಬೆಳಿಗ್ಗೆ ಫ್ರಾನ್ಸ್​​ನಿಂದ ಹೊರಟ ಸಮಯದ ವಿಡಿಯೋ ತುಣುಕನ್ನು ಪ್ಯಾರಿಸ್​ನ ಭಾರತದ ಎಂಬೆಸಿ ಟ್ವಿಟರ್​ನಲ್ಲಿ ಶೇರ್ ಮಾಡಿದೆ.
Glimpses of another batch of#Rafalewhich took off to the skies!@MEAIndia@JawedAshraf5@IAF_MCC@harshvshringla@DrSJaishankar@PMOIndia@rajnathsingh@SpokespersonMoD@IndianDiplomacy@florence_parly@Dassault_OnAir@Armee_de_lairpic.twitter.com/bJCzzkCxW7
— India in France (@IndiaembFrance)March 31, 2021

ಯುಎಇ ಏರ್​ಫೋರ್ಸ್​ನ ಏರ್​ಬಸ್​ 330 ಗಲ್ಫ್​ ಆಫ್ ಒಮನ್ ಬಳಿ ಈ ಜೆಟ್​ಗಳಿಗೆ ಮಿಡ್​ಏರ್ ರಿಫ್ಯುಯಲ್ಲಿಂಗ್ ಒದಗಿಸಿವೆ. ಈ ರಫೇಲ್ ಫೈಟರ್ ಜೆಟ್​ಗಳು ಹರಿಯಾಣದ ಅಂಬಾಲಾದಲ್ಲಿರುವ ಗೋಲ್ಡನ್ ಆರ್ರೋಸ್ ಸ್ಕ್ವಾಡ್ರನ್​​ನ ಭಾಗವಾಗಲಿವೆ. ಇದರಿಂದಾಗಿ ಸ್ಕ್ವಾಡ್ರನ್​ ಒಟ್ಟು ಸಾಮರ್ಥ್ಯವು 14 ಜೆಟ್​ಗಳಿಗೆ ಏರಲಿದೆ. ಈ ಜೆಟ್​ಗಳ ಉತ್ಪಾದಕರಾದ ಡಸಾಲ್ಟ್ ಏವಿಯೇಷನ್ ಕಂಪೆನಿ, ಮುಂದಿನ ತಿಂಗಳಲ್ಲಿ ಇನ್ನೂ ಒಂಭತ್ತು ಜೆಟ್​​ಗಳನ್ನು ಭಾರತಕ್ಕೆ ರವಾನಿಸಲಿದೆ.(ಏಜೆನ್ಸೀಸ್)
ನಾಳೆಯಿಂದ 45 ತುಂಬಿದ ಎಲ್ಲರಿಗೂ ಲಸಿಕೆ : ಸಮರ್ಪಕ ಕಾರ್ಯಾಚರಣೆಗೆ ಕೇಂದ್ರದ ಸೂಚನೆ

ಲಾಕ್​ಡೌನ್​ನಲ್ಲಿ ಕೆಲಸ ಹೋಯಿತು ಎಂದು ಸಾವಿಗೆ ಶರಣಾದ ಯುವಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 4 =
Remember me
