ಮುಂಬೈ:ಇತ್ತೀಚೆಗೆ ತಮ್ಮ ಬಹುದಿನದ ಪ್ರಿಯತಮೆ ಪತ್ರಲೇಖಾರನ್ನು ವಿವಾಹವಾದ ಬಾಲಿವುಡ್​ ನಟ ರಾಜ್​ಕುಮ್ಮಾರ್​ ರಾವ್​, ತಮ್ಮ ವಿವಾಹ ಸಮಾರಂಭದ ಕೆಲವು ರಸಮಯ ಕ್ಷಣಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ ‘ನಮ್ಮ ಜೀವನದ ಅತ್ಯಂತ ಸುಂದರ ಸಮಯದ ಕೆಲವು ದೃಶ್ಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ’ ಎಂದು ರಾವ್​ ಬರೆದಿದ್ದಾರೆ.
ಹಲವು ಆಫ್​ ಬೀಟ್​ ಸಿನಿಮಾಗಳೊಂದಿಗೆ ಜನಪ್ರಿಯರಾಗಿರುವ ರಾಜ್​ಕುಮ್ಮಾರ್​ ರಾವ್​ ಮತ್ತು ನಟಿ ಪತ್ರಲೇಖಾ 11 ವರ್ಷಗಳಿಂದ ಜೊತೆಯಾಗಿದ್ದು, ಇದೀಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ತಮ್ಮ ಆಪ್ತರ ಸಮ್ಮುಖದಲ್ಲಿ ಆತ್ಮೀಯವಾಗಿ ನಡೆದ ಮದುವೆ ಶಾಸ್ತ್ರಗಳಲ್ಲಿ ಅವರಿಬ್ಬರ ಖೆಮಿಸ್ಟ್ರಿ ಯಾವ ಸಿನಿಮಾ ದೃಶ್ಯಗಳಿಗೂ ಕಡಿಮೆ ಇಲ್ಲ.


A post shared by RajKummar Rao (@rajkummar_rao)
ಪತ್ರಲೇಖಾ ಮದುವೆ ಮಂಟಪಕ್ಕೆ ಬರುವ ಸಂದರ್ಭದಲ್ಲಿ ರಾವ್​​ ಶಿಳ್ಳೆ ಹೊಡೆದು ಸ್ವಾಗತಿಸುವುದನ್ನೂ, ನವವಧುವಿಗೆ ಸಿಂಧೂರ ಹಾಕುವ ಶಾಸ್ತ್ರದ ನಂತರ ತಮ್ಮ ಹಣೆಗೂ ಸಿಂಧೂರು ಹಚ್ಚಿಸಿಕೊಳ್ಳುವುದನ್ನೂ ವಿಡಿಯೋದಲ್ಲಿ ಕಾಣಬಹುದು.(ಏಜೆನ್ಸೀಸ್)
ಸಿಧುವಿನಿಂದಾಗಿ ನನ್ನ ಕ್ಷೇತ್ರವನ್ನು ಬಿಡುವುದಿಲ್ಲ! ಚುನಾವಣಾ ಕಣವನ್ನು ಘೋಷಿಸಿದ ಕ್ಯಾಪ್ಟನ್​

VIDEO| ಭಾರತದ ಬಗ್ಗೆ ಅಮೆರಿಕದಲ್ಲಿ ‘ವಿಡಂಬನೆ’ ಮಾಡಿದ ಕಾಮೆಡಿಯನ್​​! ತರಾಟೆಗೆ ತೆಗೆದುಕೊಂಡ ನೆಟ್ಟಿಗರು

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:twenty − twelve =
Remember me
