ಕೊಲ್ಕತ :ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್​(ಟಿಎಂಸಿ) ಭಾರೀ ಬಹುಮತ ಸಾಧಿಸಿ ಗೆದ್ದ ನಂತರ ಹಲವು ಬಿಜೆಪಿ ಕಾರ್ಯಕರ್ತರು ಟಿಎಂಸಿ ಸೇರುತ್ತಿದ್ದಾರೆ. ಟಿಎಂಸಿಯ ನಾಯಕರು ಈ ಕಾರ್ಯಕರ್ತರಿಗೆ ವಿನೂತನ ರೀತಿಯ ಸ್ವಾಗತ ಕೋರಿದ್ದಾರೆ.
#WATCH| West Bengal: Trinamool Congress' local leaders in Ilambazar block of Birbhum perform ‘purification' ritual of workers who are joining TMC from BJP, with the spraying of sanitizer.pic.twitter.com/Q4krju0fXT
— ANI (@ANI)June 24, 2021

ಬೀರ್​ಭೂಮ್​ನ ಇಲಂಬಜಾರ್​ ಬ್ಲಾಕ್​ನ ಸ್ಥಳೀಯ ನಾಯಕರು ಬಿಜೆಪಿಯಿಂದ ಟಿಎಂಸಿ ಸೇರುತ್ತಿರುವ ಕಾರ್ಯಕರ್ತರಿಗೆ ಸ್ಯಾನಿಟೈಸರ್​ ಸ್ಪ್ರೇ ಮಾಡಿ, ‘ಶುದ್ಧೀಕರಣ’ ಮಾಡಿದ್ದಾರೆ. ಈ ರೀತಿ ಸ್ಪ್ರೇ ಮಾಡಿ ಟಿಎಂಸಿ ಬಾವುಟವನ್ನು ಕೈಗೆ ಕೊಟ್ಟು ಕಳುಹಿಸುತ್ತಿರುವ ವಿಡಿಯೋ ತುಣುಕನ್ನು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.(ಏಜೆನ್ಸೀಸ್)
ಟ್ವಿಟರ್ ಇಂಡಿಯ ಎಂಡಿಗೆ ಕರ್ನಾಟಕ ಹೈಕೋರ್ಟ್​ ರಿಲೀಫ್

ಸಾರಿಗೆ ಅಧಿಕಾರಿ ಮನೆಗೆ ವಿಜಿಲೆನ್ಸ್ ಅಧಿಕಾರಿಗಳ ದಾಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
