ಲಖನೌ: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿಯವರು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಪೂರ್ವಭಾವಿ ಸಿದ್ಧತೆಗಳು ಅಯೋಧ್ಯೆಯ ಉದ್ದಗಲಕ್ಕೂ ನಡೆಯುತ್ತಿವೆ. ರಾತ್ರಿ ಹೊತ್ತು ಅಯೋಧ್ಯೆ ಕಂಗೊಳಿಸುತ್ತಿರುವ ರೀತಿ ಇದು.
PHOTOS: ಶ್ರೀರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸದ ತಯಾರಿ ಸಂಭ್ರಮದಲ್ಲಿ ಜಗಮಗಿಸುತ್ತಿದೆ ಅಯೋಧ್ಯೆ

Sign in to your account
Please enter an answer in digits:3 × 1 =
Remember me
