ನವದೆಹಲಿ:ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್​ ಆಗುತ್ತಿದ್ದು, ಅದರಲ್ಲಿರುವ ಇತಿಹಾಸ ಶಿಕ್ಷಕಿಯ ವರ್ತನೆಯು ಭಾರೀ ಟೀಕೆಗೆ ಗುರಿಯಾಗಿದೆ. ನೆಟ್ಟಿಗರು ಕಾಮೆಂಟ್​ಗಳ ಸುರಿಮಳೆ ಮೂಲಕ ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಶಿಕ್ಷಕಿಯನ್ನು ಮಧು ಸಿಂಗ್​ ಎಂದು ಗುರುತಿಸಲಾಗಿದೆ. ಇತಿಹಾಸದ ಬಗ್ಗೆ ಆನ್​ಲೈನ್​ ತರಗತಿ ತೆಗೆದುಕೊಂಡಿದ್ದ ವಿಡಿಯೋವನ್ನು ಮಧು ಸಿಂಗ್​ ತನ್ನ ಯೂಟ್ಯೂಬ್​ ಚಾನೆಲ್​ನಲ್ಲಿ ಪೋಸ್ಟ್​ ಮಾಡಿದ್ದು, ಅದರಲ್ಲಿ ಶಿಕ್ಷಕಿ, ತನ್ನ ಸ್ತನಗಳನ್ನು ಪ್ರೆಸ್​ ಮಾಡುವ ಮೂಲಕ ಅನುಚಿತವಾಗಿ ವರ್ತಿಸಿದ್ದಾಳೆ. ಆಘಾತಕಾರಿ ಸಂಗತಿ ಏನೆಂದರೆ, ಬ್ರಾ ಧರಿಸಿ ಆನ್​ಲೈನ್​ ಕ್ಲಾಸ್​ ತೆಗೆದುಕೊಂಡಿರುವುದು ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಇದನ್ನೂ ಓದಿ:ಸಂಸದ ತೇಜಸ್ವಿ ಸೂರ್ಯ ಮೊಬೈಲ್​ ನಂಬರ್​ ದುರ್ಬಳಕೆ: ಹಣ, ವಜ್ರ ಕೇಳಿದ ಸೈಬರ್​ ವಂಚಕರು
ಇದೀಗ ಈ ವಿಡಿಯೋ ಎಲ್ಲ ರೀತಿಯ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ವೈರಲ್​ ಆಗಿದ್ದು, ಶಿಕ್ಷಕಿಯ ವರ್ತನೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ, ಇದೇ ವಿಡಿಯೋ ಮೀಮ್ಸ್​, ಟ್ರೋಲ್​ ಹಾಗೂ ವಿನೋದಾತ್ಮಕ ವಿಷಯವಾಗಿ ಪರಿವರ್ತನೆಗೊಂಡಿದೆ.
ಇಂದಿನ ದಿನಗಳಲ್ಲಿ ಹಣಕ್ಕಾಗಿ ಎಂಥಹ ಕೀಳುಮಟ್ಟಕ್ಕೆ ಇಳಿದಿದ್ದಾರೆ ನೋಡಿ. ಇವರು ಶಿಕ್ಷಕರಿಗೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಈಕೆಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ನೆಟ್ಟಿಗರೊಬ್ಬರು ಆಗ್ರಹಿಸಿದ್ದಾರೆ.
ಇದು ಮಧು ಸಿಂಗ್. ಈಕೆ ಮಕ್ಕಳನ್ನು ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ಮಾಡುತ್ತಾರೆ. ಕಳೆದ ಕೆಲವು ದಿನಗಳಿಂದ ಈಕೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗಿದ್ದಾಳೆ. ಆನ್​ಲೈನ್​ ತರಗತಿಯಲ್ಲಿ ಈಕೆ ತನ್ನ ಬಟ್ಟೆಗಳನ್ನು ವಿಚಿತ್ರ ರೀತಿಯಲ್ಲಿ ಧರಿಸುತ್ತಾಳೆ. ತಮ್ಮ ಚಾನೆಲ್ ಹೊಸದಾಗಿರುವ ಕಾರಣ, ಹೆಚ್ಚಿನ ವೀಕ್ಷಣೆಗಳನ್ನು ಪಡೆಯಲು ಈಕೆ ಅಶ್ಲೀಲತೆಯ ಹಾದಿಯನ್ನು ಆಶ್ರಯಿಸಿದ್ದಾರೆ. ಇಂಥವರು ಶಿಕ್ಷಕರಿಗೆ ಕಳಂಕ ತಂದಿಲ್ಲವೇ? ಇದೀಗ ಆಕೆಯ ಯೂಟ್ಯೂಬ್ ಚಾನೆಲ್‌ನಲ್ಲಿ ಲಕ್ಷಾಂತರ ವೀಕ್ಷಣೆಗಳು ಬರುತ್ತಿವೆ. ನೀವು ಏನು ಹೇಳುತ್ತೀರಿ? ಎಂದು ಮತ್ತೊಬ್ಬ ನೆಟ್ಟಿಗ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ:ಸಚಿವರ ವಾಹನಕ್ಕೆ ಸೈಡ್​ ಕೊಡಲಿಲ್ಲ ಅಂತ ಚಾಲಕನ ಮೇಲೆ ಹಲ್ಲೆ ಮಾಡಿ ಬಂಧಿಸಿದ ಪೊಲೀಸರು!
इस लड़की का नाम मधु सिंह है। यूट्यूब पर@madhusinghनाम से ऑनलाइन पढ़ाने का ड्रामा करती है क्योंकि इसका चैनल नया है, तो ज्यादा ट्रेफिक पाने के लिए अश्लीलता का सहारा अपना रही है।#madhusinghकी कुछ विडियों इतनी अश्लील हैं, कि उसे यहाँ प्रदर्शित नहीं किया जा सकता हैं। लेकिन हर…pic.twitter.com/w4MjEilyZc
— TRUE STORY (@TrueStoryUP)July 5, 2023

ಇನ್ನು ವೈರಲ್​ ಆಗಿರುವ ವಿಡಿಯೋಗೆ 12 ಲಕ್ಷ ವೀಕ್ಷಣೆ ಬಂದಿದೆ. ಇದನ್ನು ನೋಡಿ ಕಲಿಯುವಂಥದ್ದೇನಿದೆ? ಈಕೆಯನ್ನು ತಕ್ಷಣ ಜೈಲಿಗೆ ತಳ್ಳಿ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇದರ ಮಧ್ಯೆ ಕೆಲವರು ಶಿಕ್ಷಕಿಯನ್ನು ಫನ್ನಿ ಮೀಮ್ಸ್ ವಸ್ತುವನ್ನಾಗಿ ಮಾಡಿಕೊಂಡಿದ್ದಾರೆ.(ಏಜೆನ್ಸೀಸ್​)
https://twitter.com/Alreadysad__/status/1676252859585925121?s=20
Riyal Kween Madhu Singh 🥵🥳pic.twitter.com/mSTcxXe2hV
— YaDaV_ (@ydvbhaiyaaa_)July 4, 2023

ಪ್ರಿಯಕರನ ಮಾತು ನಂಬಿ ಮನೆಗೆ ಹೋದ ಗರ್ಭಿಣಿ ದುರಂತ ಸಾವು: ತನಿಖೆಯಲ್ಲಿ ಬಯಲಾಯ್ತು ಭೀಕರತೆ

ಸಂಸದ ತೇಜಸ್ವಿ ಸೂರ್ಯ ಮೊಬೈಲ್​ ನಂಬರ್​ ದುರ್ಬಳಕೆ: ಹಣ, ವಜ್ರ ಕೇಳಿದ ಸೈಬರ್​ ವಂಚಕರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 19 =
Remember me
