ನವದೆಹಲಿ:ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ವಿಡಿಯೋಗಳು ವೈರಲ್ ಆಗುತ್ತಿವೆ. ಸಿಂಹವೊಂದು ಮನುಷ್ಯನೊಂದಿಗೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಿರುವ ವಿಡಿಯೋ ನೋಡಿದರೆ.. ನಿಜಕ್ಕೂ ವಾವ್ ಎನ್ನುತ್ತೀರಿ.
ಸಿಂಹದಲ್ಲಿ ಎರಡು ವಿಧಗಳಿವೆ. ಕೆಲವು ಸಿಂಹಗಳು ಕಂದು ಬಣ್ಣದ್ದಾಗಿದ್ದರೆ ಇನ್ನು ಕೆಲವು ಬಿಳಿ ಬಣ್ಣದಲ್ಲಿರುತ್ತವೆ. ಒಬ್ಬ ವ್ಯಕ್ತಿಯು ಈ ಎತ್ತರದ ಬಿಳಿ ಸಿಂಹದೊಂದಿಗೆ ಕಾಡಿನಲ್ಲಿ ವಾಸಿಸುತ್ತಾನೆ. ಕಾಡಿನಲ್ಲಿ ಬೆಟ್ಟದ ಮೇಲೆ ಕುಳಿತು ಹವಾಮಾನವನ್ನು ಆನಂದಿಸುತ್ತಿದ್ದಾನೆ.
ಪಕ್ಕದಲ್ಲಿದ್ದ ಸಿಂಹ.. ಅವನ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿ ನಾಲಿಗೆಯಿಂದ ನೆಕ್ಕುತ್ತದೆ. ವ್ಯಕ್ತಿಯು ಮಲಗಿದರೆ, ಸಿಂಹವೂ ಅವನನ್ನು ತಬ್ಬಿಕೊಂಡು ಮಲಗುತ್ತದೆ. ಇದು ನೋಡಲು ನಿಜವಾಗಿಯೂ ಮುದ್ದಾಗಿದೆ.
A post shared by Serval Wildlife (@servalwildlife)

ಈ ವಿಡಿಯೋಗೆ ನೆಟಿಜನ್‌ಗಳು ಕೂಡ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಸದಾ ಉಗ್ರವಾದ ಈ ಪ್ರಾಣಿ ಶಾಂತವಾಗಿರುವುದನ್ನ ನೋಡುವುದು ತುಂಬಾ ವಿಷೇಶವಾಗಿದೆ. ಇಲ್ಲಿಯವರೆಗೆ ಈ ವೀಡಿಯೊ 1.9 ಮಿಲಿಯನ್ ಜನ ವಿಡಿಯೋ ನೋಡಿದ್ದಾರೆ. ಸಾಕಷ್ಟು ಜನ ಮೆಚ್ಚುಗೆ ಸೂಚಿಸಿ ಕಾಮೆಂಟ್​​ ಮಾಡುತ್ತಿದ್ದಾರೆ.
ಆಹಾರ ಅರಸಿ ಬಂದ ಆನೆಯನ್ನು ಹೊಡೆದು ಕೊಂದ ಗ್ರಾಮಸ್ಥರು; ನರಳಿ.. ನರಳಿ ಪ್ರಾಣ ಬಿಟ್ಟ ಗಜರಾಜನ ಹೃದಯ ವಿದ್ರಾವಕ ದೃಶ್ಯ ಕಣ್ಣೀರು ತರಿಸುತ್ತದೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 × three =
Remember me
