ನವದೆಹಲಿ:ಪ್ರೀತಿ ಹುಟ್ಟಿದಾಗ ಗಾಳಿಯಲ್ಲಿ ತೇಲಾಡಿದಂತೆ ಆಗುತ್ತದೆ ಎಂಬ ವಾಕ್ಯವನ್ನು ನಾವು ಕೇಳಿದ್ದೇವೆ. ಅದಕ್ಕೆ ಪೂರಕವೆಂಬಂತೆ ಪ್ರೇಮಿಗಳು ಕೈ ಕೈ ಹಿಡಿದು ರಸ್ತೆಗಳಲ್ಲಿ ಸುತ್ತಾಡುತ್ತ ಉದ್ಯಾನವನಗಳಲ್ಲಿ ಕಾಲ ಕೆಳಯುವುದನ್ನು ನಾವು ನೋಡಿದ್ದೇವೆ. ಇದೀ್ ಪ್ರೇಮಿಗಳಿಬ್ಬರು ಬಿಜೆಪಿ ಶಾಸಕರ ಕಚೇರಿ ಮುಂದೆ ರೊಮ್ಯಾನ್ಸ್​ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದದು, ವ್ಯಾಪಕ ಖಂಡನೆಗೆ ಗುರಿಯಾಗಿದೆ.
ಛತ್ತೀಸ್​ಗಢದ ದುರ್ಗ್​​​ ಜಿಲ್ಲೆಯ ವೈಶಾಲಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಿಕೇಶ್​ ಸೇನ್ ಅವರ ಕಚೇರಿ ಮುಂಭಾಗ ಈ ಘಟನೆ ನಡೆದಿದ್ದು, ಇದರ ಫೋಟೋ ಹಾಗೂ ವಿಡಿಯೋ ವೈರಲ್​ ಆಗಿವೆ.
#Chhattisgarhis not for beginners.Few days back local MLA Rikesh Sen of Vaishali Nagar in Durg forced the OYO hotels running in his constituency to close operation citing obscenity. Now to protest against his decision a couple openly did s#x right above his office. People…pic.twitter.com/g3Vk7ZduId
ವೈರಲ್​ ಆಗಿರುವ ವಿಡಿಯೋ ನೊಡುವುದಾದರೆ ಪ್ರೇಮಿಗಳಿಬ್ಬರು ಬಿಜೆಪಿ ಶಾಸಕರ ಕಚೇರಿ ಮುಂಭಾಗ ಚುಂಬಿಸುತ್ತ ನಿಂತಿರುವುದನ್ನು ನೋಡಬಹುದಾಗಿದೆ. ವೈಶಾಲಿನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇದ್ದ OYO ರೂಮ್​ಗಳನ್ನು ಶಾಸಕರು ಮುಚ್ಚಿಸಿದ್ದ ಕಾರಣ ಇದನ್ನು ಖಂಡಿಸಿ ಪ್ರೇಮಿಗಳಿಬ್ಬರು ವಿನೂತನವಾಗಿ ಪ್ರತಿಭಟಿಸುತ್ತಿದ್ದರು ಎಂದು ವರದಿಯಾಗಿದೆ.
OYO ಲಾಡ್ಜ್​ಗಳಲ್ಲಿ ವೇಶ್ಯವಾಟಿಕೆ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಶಾಸಕ ರಿಕೇಶ್​ ಸೇನ್​ ಖುದ್ದು ದಾಳಿ ಮಾಡಿ ಅದನ್ನು ಮುಚ್ಚಿಸಿದ್ದರು. ಈ ಹಿಂದೆ ಪಾರ್ಕ್​ಗಳ ಮೇಲೆ ದಾಳಿ ಮಾಡಿ OYO ಇಲ್ಲದಿದ್ದರೆ ಏನಂತೆ ನಿಮ್ಮ ನಿಮ್ಮ ಮನೆಗಳಿಗೆ ಹೋಗಿ ಟೈಮ್​ ಪಾಸ್​ ಮಾಡಿ ಎಂದು ಪ್ರೇಮಿಗಳಿಗೆ ಬುದ್ದಿವಾದ ಹೇಳುವ ಮೂಲಕ ಬಿಜೆಪಿ ಶಾಸಕ ರಿಕೇಶ್​ ಸುದ್ದಿಯಾಗಿದ್ದರು.
MLA रिकेश सेन@rikesh_senने गाॅर्डन में मारा छापा…उल्टा विधायक को गरियाने लड़कें-लड़कियां…रेड का LIVE VIDEOOYO खुलवाना चाहती है लड़कियां, MLA रिकेश से लगाई गुहार– विधायक रिकेश से लड़के ने कहा- आपकी प्रॉब्लम क्या है…?– नेहरू गाॅर्डन में रेड का LIVE VIDEO देखिए#bhilaipic.twitter.com/12D1C0e8w1
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
