ಬಿಹಾರ:ಇತ್ತೀಚಿನ ಸಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ಹಾಗೂ ವಿಡಿಯೋಗಳು ವೈರಲ್​ ಆಗುತ್ತಿರುತ್ತವೆ. ಅದಕ್ಕೆ ತಕ್ಕಂತೆ ನೆಟ್ಟಿಗರು ಪ್ರತಿಕ್ರಿಯಿಸಿ ಸುಮ್ಮನಾಗುತ್ತಾರೆ.
ಆದರೆ, ಇಲ್ಲಿ ನಡೆದಿರುವ ಘಟನೆಯ ವಿಡಿಯೋವನ್ನು ನೋಡಿ ನೆಟ್ಟಿಗರು ಹೌಹಾರಿದ್ದು ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ನಡೆದುಕೊಳ್ಳಬೇಕು ಎಂದು ಕಮೆಂಟ್ಸ್​ ಮಾಡುವ ಮೂಲಕ ಪಾಠ ಮಾಡಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಜೋಡಿ ಚಲಿಸುವ ರೈಲಿನಲ್ಲಿ ಪ್ರಣಯದಾಟ ಆಡುತ್ತಿರುವುದನ್ನು ಕಾಣಬಹುದು.
बिहार में चलती ट्रेन में इश्क लड़ाते दिखे कपल#coupleromane#coupleromanceintrainpic.twitter.com/jNqEaCY6fS
ಇದನ್ನೂ ಓದಿ:ತುಂಡುಡುಗೆ ತೊಟ್ಟು ಯುವತಿಯ ಮೆಟ್ರೋ ಪ್ರಯಾಣ; ಇದು ಊರ್ಫಿ ಜಾವೇದ್ ಪ್ರಭಾವ ಎಂದ ನೆಟ್ಟಿಗರು
ಬಿಹಾರದಲ್ಲಿ ಘಟನೆ ನಡೆದಿದ್ದು ರೈಲಿನಲ್ಲಿ ಚಲಿಸುವ ವೇಳೆ ಸಹ ಪ್ರಯಾಣಿಕ ಒಬ್ಬ ಈ ವಿಡಿಯೋವನ್ನು ಮಾಡಿದ್ದು ಸಹ ಪ್ರಯಾಣಿಕರು ಇದ್ದರು ಸಹ ದಂಪತಿ ಕೇರ್​ ಮಾಡದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇತ್ತೀಚಿನ ದಿನಗಳಲ್ಲಿ ಮೆಟ್ರೋ ಹಾಗೂ ರೈಲಿನಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಇತ್ತೀಚಿಗೆ ತುಂಡುಡುಗೆ ತೊಟ್ಟು ಯುವತಿ ಒಬ್ಬಳು ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ್ದು.
ಮೆಟ್ರೋ ರೈಲಿನಲ್ಲಿ ಲವರ್ಸ್​ ಲಿಪ್​ಲಾಕ್​, ಆಲಿಂಗನ, ಚುಂಬನ ಹಾಗೂ ಯುವಕನೊಬ್ಬ ಒಂದು ಹನಿ ನೀರು ಚೆಲ್ಲದಂತೆ ಸ್ನಾನ ಮಾಡಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದವು ಮತ್ತು ಪರ-ವಿರೋಧದ ಚರ್ಚೆಯನ್ನು ಹುಟ್ಟುಹಾಕಿದ್ದವು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + two =
Remember me
