ಬೆಂಗಳೂರು:ಟಾಲಿವುಡ್​ನ ಖ್ಯಾತ ನಟ ವಿಶಾಲ್ ವಿದೇಶದಲ್ಲಿ ಯುವತಿ ಜತೆ ಸುತ್ತಾಡುತ್ತಿದ್ದಾರೆ ಎನ್ನುವ ವಿಡಿಯೋವೊಂದು ಕಳೆದ ಮೂರು ದಿನಗಳಿಂದ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿತ್ತು. ಈ ಕುರಿತಾಗಿ ಸೋಶಿಯಲ್​ ಮೀಡಯಾದಲ್ಲಿ ಚರ್ಚೆ ಕೂಡಾ ಆಗುತ್ತಿತ್ತು. ಈ ಕುರಿತಾಗಿ ನಟ ವಿಶಾಲ್​ ಸ್ಪಷ್ಟನೆ ನೀಡಿದ್ದಾರೆ. ಆದರೆ ಇದೀಗ ನಟ ವಿಶಾಲ್ ಗಳಗಳನೆ ಕಣ್ಣೀರಿಟ್ಟ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.
ನಟ ವಿಶಾಲ್ ನ್ಯೂ ಯಾರ್ಕ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ. ನಟ ವಿಶಾಲ್ ಕೂಡ ಗೆಳತಿ ಜೊತೆ ನೈಟ್ ವಾಕ್ ​ ಮಾಡಿಕೊಂಡು ಬರುತ್ತಿದ್ದಾಗ, ಪಾದಾಚಾರಿಯೊಬ್ಬ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಕ್ಯಾಮೆರಾ ನೋಡುತ್ತಿದ್ದಂತೆ ವಿಶಾಲ್ ತಮ್ಮ ಮುಖ ಮಾತ್ರವಲ್ಲದೆ ಆ ಗೆಳತಿ ಮುಖ ಕೂಡ ಮುಚ್ಚಿಕೊಂಡು ಓಡಿ ಹೋಗಿದ್ದಾರೆ ಎನ್ನಲಾಗಿತ್ತು.
Is that Actor@VishalKOfficialwalking with someone in NYC 🤔pic.twitter.com/ddMESEuKOq
— Ramesh Bala (@rameshlaus)December 26, 2023

ನಾನು ನ್ಯೂಯಾರ್ಕ್‌ನಲ್ಲಿದ್ದೇನೆ ಇದು ನಿಜ. ವರ್ಷವಿಡೀ ಕಷ್ಟಪಟ್ಟು ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯಲು ನಾನು ನ್ಯೂಯಾರ್ಕ್‌ನಲ್ಲಿರುವ ನನ್ನ ಸೋದರಸಂಬಂಧಿ ಇರುವ ಸ್ಥಳಕ್ಕೆ ಹೋಗುತ್ತೇನೆ. ಮತ್ತು ಉಳಿದ ಅರ್ಧವು ತಮಾಷೆಯಾಗಿದೆ. ನಾನು ಮತ್ತು ನನ್ನ ಸೋದರಸಂಬಂಧಿಗಳು ಕ್ರಿಸ್ಮಸ್ ದಿನವನ್ನು ಮೋಜು ಮಾಡಿದ್ದೇವೆ. ಕೆಲವರು ಟಾರ್ಗೆಟ್ ಮಾಡಿ ತುಂಬಾ ಬರೆಯುತ್ತಾರೆ. ನಾನು ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಲವ್ ಯು ಆಲ್ ಎಂದು ಪೋಸ್ಟ್ ಮಾಡಿ ಸ್ಪಷ್ಟನೆ ನೀಡಿದ್ದರು. ಆದರೆ ಇದೆ ಬೆನ್ನಲ್ಕೇ ಮತ್ತೊಂಡು ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
https://twitter.com/VishalKOfficial/status/1740040839483789313/history
ಕೆಲವು ದಿನಗಳ ಹಿಂದೆ ಪ್ರಸಿದ್ಧ ನಟ-ರಾಜಕಾರಣಿ ಇಂದು ಚೆನ್ನೈನಲ್ಲಿ ತಮ್ಮ 71 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಈ ಕುರತಾಗಿ ನಟ ವಿಶಾಲ್​ ಕಣ್ಣೀರು ಹಾಕುತ್ತಾ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಇದೀಗ ವೈರಲ್​ ಆಗಿದೆ.
ವೀಡಿಯೋದಲ್ಲಿ ಏನಿದೆ?:ವಿಶಾಲ್ ಅಳುತ್ತಾ, ಕ್ಯಾಪ್ಟನ್ ವಿಜಯಕಾಂತ್ ನಿಧನರಾದ ಸುದ್ದಿ ಕೇಳಿ ಆಘಾತವಾಯಿತು, ದಯವಿಟ್ಟು ನನ್ನನ್ನು ಕ್ಷಮಿಸಿ, ಈ ಕ್ಷಣದಲ್ಲಿ ನಾನು ನಿಮ್ಮ ಪಕ್ಕದಲ್ಲಿ ಇರಬೇಕಿತ್ತು, ನಿಮ್ಮ ಮುಖವನ್ನು ನೋಡುತ್ತಾ, ನಿಮ್ಮ ಕಾಲು ಮುಟ್ಟಿ ನಮಸ್ಕರಿಸಿ, ಇತರರಿಗೆ ಸಹಾಯ ಮಾಡುವುದು ಸಾಮಾನ್ಯವಲ್ಲ.  ನಿಮ್ಮನ್ನು ನೋಡುವ ಮೂಲಕ ನಾವು ಇತರರಿಗೆ ಸಹಾಯ ಮಾಡಲು ಕಲಿತಿದ್ದೇವೆ ಎಂದು ಹೇಳುತ್ತಾ ಕಣ್ಣೀರು  ಹಾಕಿದ್ದಾರೆ.
I have nothing to say as I feel guilty that am not there physically present after hearing the demise of one of the most noblest human beings I hav met in my life the one and only#CaptainVijaykanthanna. I learnt what is called social service from you and follow you till date and…pic.twitter.com/pMYAblLOdV
— Vishal (@VishalKOfficial)December 28, 2023

ಈ ವಿಡಿಯೋ ಇದೀಗ ವೈರಲ್​ ಆಗಿದ್ದು. ಅಭಿಮಾನಿಗಳು ತರಹೆವಾರಿ ಕಾಮೆಂಟ್​​ ಮಾಡಿದ್ದಾರೆ. ಮೊನ್ನೆ ಹುಡುಗಿ ಜತೆ ಓಡ್ತಾ ಇದ್ದಾ.  ನಂತ್ರ ವಿಡಿಯೋ ವೈರಲ್​ ಆಗುತ್ತಿದ್ದಂತೆ  ಅವಳು ನನ್ನ ಸೋದರಸಂಬಂಧಿ ಟ್ರೋಲ್​ ಮಾಡುವುದು ಬಿಡಿ ಅಂತಾ ಹೇಳಿದಾ ಆದರೆ ಇದೀಗ ಕಣ್ಣೀರು ಹಾಕುತ್ತಾ ವಿಡಿಯೋ ಮಾಡಿದ್ದಾನೆ ಎಂದು ಟ್ರೋಲ್ ಮಾಡುತ್ತಿದ್ದಾರೆ.
ಅಯೋಧ್ಯೆಯಲ್ಲಿ ಡಾ.ಬ್ರೋ; ನ್ಯೂ ಇಯರ್​ನ ಹೊಸ ಹುರುಪಿನೊಂದಿಗೆ ಬ್ರೋ ಈಸ್​​ ಬ್ಯಾಕ್


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 17 =
Remember me
