ಮುಂಬೈ :ಮುಂಬೈ-ಪುಣೆ ಮಾರ್ಗದ ಡೆಕ್ಕನ್ ಎಕ್ಸ್​ಪ್ರೆಸ್​ ವಿಶೇಷ ರೈಲಿನಲ್ಲಿ ಅಳವಡಿಸಲಾಗಿರುವ ಆಧುನಿಕ ವಿಸ್ಟಾಡೋಮ್​ ಕೋಚ್​ನ ಮೊದಲನೇ ಟ್ರಿಪ್​ಗೆ ಇಂದು ಸೀಟುಗಳು ಪೂರ್ಣ ಭರ್ತಿ ಆಗಿವೆ. ಪ್ರಯಾಣಿಕರು ಪಾರದರ್ಶಕವಾದ ದೊಡ್ಡ ಕಿಟಕಿಗಳಿಂದ ಪ್ರಕೃತಿಯ ಸೌಂದರ್ಯ ಸವಿಯುತ್ತಾ ಪ್ರಯಾಣ ಮಾಡುವ ಅನುಭವ ಹೊಂದುತ್ತಿದ್ದಾರೆ.
A Panoramic View of the Western Ghats: Wide window panes & glass rooftops of the first ever Vistadome Coach in Pune-Mumbai Deccan Express provide passengers with a unhindered, unique and unforgettable travel experience.
Come, experience the Western Ghats as never before!pic.twitter.com/vr2coDAq7h
— Piyush Goyal (@PiyushGoyal)June 26, 2021

ಪಶ್ಚಿಮ ಘಟ್ಟಗಳ ಸುಂದರ ನದಿಗಳು, ಕಣಿವೆ ಮತ್ತು ಜಲಪಾತಗಳನ್ನು ನೋಡುತ್ತಾ ಆರಾಮದಾಯಕವಾದ ಅಂತರರಾಷ್ಟ್ರೀಯ ಮಟ್ಟದ ಪ್ರಯಾಣಕ್ಕೆ ಅನುಕೂಲ ಮಾಡಲಾಗಿದೆ ಎಂದು ರೈಲ್ವೆ ಸಚಿವ ಪಿಯೂಶ್ ಗೋಯಲ್​ ಟ್ವಿಟರ್​ ಮೂಲಕ ತಿಳಿಸಿದ್ದಾರೆ. ಇಂದು ಚಾಲನೆ ನೀಡಲಾದ ಈ ಕೋಚ್​ನ ಪ್ರಯಾಣದ ಸಮಯದಲ್ಲಿ ಪಶ್ಚಿಮ ಘಟ್ಟಗಳ ಪಾನೊರಾಮಿಕ್​ ವ್ಯೂ ಲಭಿಸುತ್ತದೆ ಎಂದಿದ್ದಾರೆ.
ಕಪ್ಪುವರ್ಣೀಯನ ಹತ್ಯೆ: ಹಂತಕ ಪೊಲೀಸ್​ಗೆ 22.5 ವರ್ಷ ಜೈಲು ಶಿಕ್ಷೆ

ರೈಲು ಹತ್ತಿದ ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್

Sign in to your account
Please enter an answer in digits:1 × four =
Remember me
