ನವದೆಹಲಿ: ಮದುವೆ ಎಂದರೆ ಶುಭಸಮಾರಂಭ. ಮನೆತುಂಬಾ ನೆಂಟ್ರು ಇದ್ದರೆ ಹಬ್ಬದ ಸಡಗರ ಗೆಚ್ಚಾಗುತ್ತದೆ. ಹೀಗಿರುವಾಗ ಇಲ್ಲೊಂದು ಮದುವೆಗೆ ಅತಿಥಿಗಳಿಗೆ ಬರುವುದೇ ಬೇಡಾ ಎಂದು ಲಗ್ನ ಪತ್ರಿಕೆಯಲ್ಲಿ ಹಾಕಿರುವುದು ಸಖತ್​ ವೈರಲ್​​​ ಆಗಿದೆ.
ಮದುವೆಯ ಕಾರ್ಡ್‌ಗಳನ್ನು ಮುದ್ರಿಸುವಾಗ ಬಹಳ ಜಾಗರೂಕರಾಗಿರಬೇಕಾಗುತ್ತದೆ. ನೋಡಲು ಆಕರ್ಷಕವಾಗಿದ್ದರೆ ಸಾಲದು ತಪ್ಪಾಗಿ ಮುದ್ರಿಸಬಾರದು. ಇದೀಗ ಇಂಥದ್ದೇ ತಪ್ಪಾದ ಮದುವೆ ಆಮಂತ್ರಣ ಅತಿಥಿಗಳನ್ನು ಗೊಂದಲಗೊಳಿಸಿದೆ.
ಇದನ್ನೂ ಓದಿ:ಸುಡು ಬೇಸಿಗೆ; ಕಾರಿಗೆ ಹಸುವಿನ ಸಗಣಿ ಲೇಪಿಸಿದ ವೈದ್ಯ” ನಾನು ಈ ಆಹ್ವಾನವನ್ನು ಪ್ರೀತಿಯಿಂದ ಕಳುಹಿಸುತ್ತಿದ್ದೇನೆ, ದಯವಿಟ್ಟು ಮದುವೆಗೆ ಬರಲು ಮರೆತುಬಿಡಿ ಎಂದು ಬರೆಯಲಾಗಿತ್ತು” ಇದನ್ನು ಓದಿದ ಅತಿಥಿಗಳು ಮದುವೆಗೆ ಬರಬೇಕೋ ಬೇಡವೋ ಎಂದು ಗೊಂದಲಕ್ಕೊಳಗಾಗಿದ್ದಾರೆ.
ಆಮಂತ್ರಣ ಮುದ್ರಣದ ದೋಷದಿಂದಾಗಿ ವಾಕ್ಯದ ಅರ್ಥವೇ ಬದಲಾಯಿತು. ಮದುವೆಗೆ ಬರಲು ಮರೆಯದಿರಿ ಅನ್ನೋ ಬದಲು ಮರೆತುಬಿಡಿ ಅಂತಾ ಬರೆದು ಪೇಚಿಗೆ ಸಿಲುಕಿಕೊಂಡಿದ್ದಾರೆ. ಈ ಆಮಂತ್ರಣ ಪತ್ರಿಕೆ ಫೇಸ್ಬುಕ್ ನಲ್ಲಿ ಭಾರಿ ವೈರಲ್ ಆಗಿದೆ.
BJPಯಲ್ಲಿ ಟಿಕೆಟ್ ಹಂಚಿಕೆ ವ್ಯಕ್ತಿಗತ ನಿರ್ಧಾರವಲ್ಲ: ಶೆಟ್ಟರ್ ಹೇಳಿಕೆ ವಿರುದ್ಧ ಗುಡುಗಿದ ಮಹೇಶ ಟೆಂಗಿನಕಾಯಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × 2 =
Remember me
