ನವದೆಹಲಿ:ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೆರಿಯಲ್ಲಿ ವಿಧಾನಸಭಾ ಚುನಾವಣೆ ಮುಗಿದಿದೆ. ಇದೇ ಭಾನುವಾರ ಚುನಾವಣಾ ಫಲಿತಾಂಶವೂ ಹೊರಬೀಳಲಿದೆ. ಯಾವ ರಾಜ್ಯದಲ್ಲಿ ಯಾರಿಗೆ ಮಣೆ ಸಿಗಬಹುದು ಎನ್ನುವ ಎಕ್ಸಿಟ್​ ಪೋಲ್​ ಇದೀಗ ಹೊರಬಿದ್ದಿದೆ.
ರಿಪಬ್ಲಿಕ್​ ಸಿಎನ್​ಎಕ್ಸ್​ ಎಕ್ಸಿಟ್​ ಪೋಲ್​:ಪಶ್ಚಿಮ ಬಂಗಾಳ:ಬಿಜೆಪಿ(143), ಟಿಎಂಸಿ(133), ಸಿಪಿಎಂ(16), ಇತರ(00)ತಮಿಳುನಾಡು:ಡಿಎಂಕೆ ಮೈತ್ರಿ(165), ಎಐಎಡಿಎಂಕೆ ಮೈತ್ರಿ(63), ಎಎಂಎಂಕೆ ಮೈತ್ರಿ(00), ಎಂಎನ್​ಎಂ(00), ಇತರ(6)ಕೇರಳ:ಎಲ್​ಡಿಎಫ್​(76), ಯುಡಿಎಫ್​(61), ಎನ್​ಡಿಎ(3), ಇತರ(00)ಪುದುಚೆರಿ:ಎನ್​ಡಿಎ(18), ಯುಪಿಎ(12), ಇತರ(00)
ಇಟಿಸಿ ರಿಸರ್ಚ್​ ಎಕ್ಸಿಟ್​ ಪೋಲ್​:ಪಶ್ಚಿಮ ಬಂಗಾಳ:ಟಿಎಂಸಿ(169), ಬಿಜೆಪಿ(110), ಸಿಪಿಎಂ(12)
P-MARQ ಎಕ್ಸಿಟ್ ಪೋಲ್​:ಪಶ್ಚಿಮ ಬಂಗಾಳ:ಟಿಎಂಸಿ(158), ಬಿಜೆಪಿ(120), ಸಿಪಿಎಂ(14)
ಟೈಮ್ಸ್ ನೌ ಸಿ ವೋಟರ್​ ಎಕ್ಸಿಟ್ ಪೋಲ್​:ಪಶ್ಚಿಮ ಬಂಗಾಳ:ಟಿಎಂಸಿ(158), ಬಿಜೆಪಿ(115), ಸಿಪಿಎಂ(19)
ಮಗಳ ಮಡಿಲಲ್ಲೇ ಪ್ರಾಣ ಬಿಟ್ಟ ತಾಯಿ! ಜೆಸಿಬಿಯಲ್ಲಿ ಶವ ಹೊತ್ತೊಯ್ದ ಸ್ಥಳೀಯರು! ಮನಕಲಕುವ ಘಟನೆ

ಹೆರಿಗೆಗೆ ಒಂದು ವಾರವಿರುವಾಗ ಕರೊನಾ ದೃಢವಾಯ್ತು! ಕೋವಿಡ್ ಕೊಟ್ಟ ನೋವನ್ನು ಹಂಚಿಕೊಂಡ ಬಿಗ್​ಬಾಸ್​ ಸ್ಪರ್ಧಿ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:twelve + 18 =
Remember me
