ಬಾಲಾಸೋರ್​:ಭಾರಿ ಗಾತ್ರದ ತಿಮಿಂಗಿಲ ಶಾರ್ಕ್ ಕಳೇಬರವು​ ನಾಲೆಯೊಂದರಲ್ಲಿ ಪತ್ತೆಯಾಗಿದೆ ಎಂದರೆ ಅದೊಂದು ಅಚ್ಚರಿಯೇ ಸರಿ. ಇಂಥದ್ದೆ ಒಂದು ಘಟನೆ ಒಡಿಶಾದಲ್ಲಿ ಭಾನುವಾರ ನಡೆದಿದೆ.
ಬಾಲಾಸೋರ್​ ಜಿಲ್ಲೆಯ ಖಾಂತಪಡಾ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ ಕಾಂತಿಯಾಛೇರಾ ಗ್ರಾಮಕ್ಕೆ ಸಮೀಪದ ಸಮುದ್ರದಿಂದ ಸಂಪರ್ಕ ಕಲ್ಪಿಸುವ ನಾಲೆಯಲ್ಲಿ ತಿಮಿಂಗಿಲ ಶಾರ್ಕ್​ನ ಕಳೇಬರ ಪತ್ತೆಯಾಗಿದೆ.
ಇದನ್ನೂ ಓದಿರಿ:ಕುಸಿದ ಆದಾಯ ಸಂಪನ್ಮೂಲ ಸಂಗ್ರಹದ ಸವಾಲು; ಬಜೆಟ್​ ಸರಣಿ ಲೇಖನ
ಪ್ರಾಣಿಯ ಸಾವಿಗೆ ಕಾರಣ ಏನೆಂಬುದು ತಿಳಿದುಬರಬೇಕಿದೆ. ಸದ್ಯ ಸ್ಥಳದಲ್ಲಿ ಕಳೇಬರವನ್ನು ತೆಗೆಯಲಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಕೂಡ ಆಗಿದೆ.
ಮೂರು ದಿನಗಳ ಹಿಂದಷ್ಟೇ ಸುಮಾರು 5 ಕ್ವಿಂಟಾಲ್​ ತೂಕದ ತಿಮಿಂಗಿಲ ಶಾರ್ಕ್​ ಮೀನುಗಾರರು ಹಿಡಿದು ದಡಕ್ಕೆ ತಂದಿದ್ದರು. ಆದರೆ, ಸ್ಥಳೀಯರ ಭಾರಿ ವಿರೋಧದ ಕಾರಣದಿಂದಾಗಿ ಅದನ್ನು ಮರಳಿ ಸಮುದ್ರಕ್ಕೆ ಬಿಟ್ಟಿದ್ದರು.(ಏಜೆನ್ಸೀಸ್​)
ಶಾಹೀದ್​ ಅಫ್ರಿದಿ ಮಗಳಿಗೆ ಶಾದಿ ಭಾಗ್ಯ: ಪಾಕ್​ ಕ್ರಿಕೆಟ್​ ತಂಡದ ಆಟಗಾರನೇ ವರ!

‘ಇನ್ನು ನಮ್ದೇನಿದೆ?’ ಎಂದು ನಟ ರಿಷಬ್​ ಶೆಟ್ಟಿ ಬೇಸರದಿಂದ ಹೇಳಿದ್ಯಾಕೆ?; ‘ಹೀರೋ’ಗೆ ವಿಲನ್ ಆಗಿ ಕಾಡುತ್ತಿರುವುದ್ಯಾರು?

ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್‌ನಲ್ಲಿ ಪಿವಿ ಸಿಂಧುಗೆ ನಿರಾಸೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + ten =
Remember me
