ಬೆಂಗಳೂರು: ತುಂಬಾ ದಿನಗಳ ಬಳಿಕ ರೂಮ್​ನಿಂದ ಹೊರಗೆ ಬಂದಿರುವ ನಟಿ ಮಲೈಕಾ ಅರೋರಾ ಈಗ ತಮ್ಮ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ.
“ಕೊನೆಗೂ ನಾನು ಬಹಳ ದಿನಗಳ ಬಳಿಕ ನನ್ನ ರೂಮ್​ನಿಂದ ಹೊರಗೆ ಬಂದಿದ್ದೇನೆ. ಈಗ ನನಗೆ ಎಲ್ಲೋ ಔಟಿಂಗ್ ಹೋದಂತೆ ಅನಿಸುತ್ತಿದೆ” ಎಂದು ನಟಿ ಮಲೈಕಾ ಕಳೆದ ಕೆಲವು ದಿನಗಳ ಕುರಿತು ಅನಿಸಿಕೆ ವ್ಯಕ್ತಪಡಿಸಿದ್ದಾರೆ.
https://www.instagram.com/p/CFWRSQMBVyP/?utm_source=ig_embed
“ಅಂತೂ ಮಿನಿಮಮ್​ ಪೇನ್​ ಮತ್ತು ಡಿಸ್​ಕಂಫರ್ಟ್​ನಲ್ಲೇ ನಾನು ಈ ಕರೊನಾ ಸೋಂಕಿನಿಂದ ಹೊರಬಂದೆ. ಸುಲಭದಲ್ಲಿ ಸೋಂಕುಮುಕ್ತಳಾಗಿ ನಿರಾಳ ಆಗುವಂತೆ ಮಾಡಿದ ನನ್ನ ಎಲ್ಲ ವೈದ್ಯರಿಗೆ, ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದಗಳು” ಎಂದು ಅವರು ಥ್ಯಾಂಕ್ಸ್ ಹೇಳಿದ್ದಾರೆ. ಜೊತೆಗೆ “ಸೋಂಕಿನಿಂದ ಹೊರಬರುವಲ್ಲಿ ಸ್ನೇಹಿತರು, ನೆರೆಹೊರೆಯವರು ಹಾಗೂ ಅಭಿಮಾನಿಗಳ ಸಹಕಾರ-ಹಾರೈಕೆಗಳೂ ನೆರವಾಗಿವೆ” ಎಂದು ಮಲೈಕಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + six =
Remember me
