ಬೆಂಗಳೂರು:2020ನೇ ವರ್ಷದ ಎರಡನೇ ಚಂದ್ರ ಗ್ರಹಣ ಶುಕ್ರವಾರ (ಜೂ.5) ರಾತ್ರಿ ಸಂಭವಿಸಿದ್ದು, ಚಂದ್ರ ತನ್ನ ಅರ್ಧಾಕಾರದಲ್ಲಿ ಕಾಣದೇ ಪೂರ್ಣ ಪ್ರಮಾಣದಲ್ಲೇ ಗೋಚರಿಸಿದ್ದಾನೆ. ರಾತ್ರಿ 11.15ಕ್ಕೆ ಆರಂಭವಾಗಿ ಶನಿವಾರ ಬೆಳಗಿನ ಜಾವ ಸುಮಾರು 2.34ಕ್ಕೆ ಅಂತ್ಯವಾಗಿದೆ.
ಇನ್ನೂ ಓದಿರಿಕರೊನಾ ಸೇನಾನಿಗಳಿಗೆ ಊಟ ಬಡಿಸಿದ್ದ ಯುವಕನನ್ನೂ ಬಿಡಲಿಲ್ಲ ಜವರಾಯ!
ಇದನ್ನು ನೆರಳು (ಪೆನಂಬ್ರಲ್) ಚಂದ್ರಗ್ರಹಣ ಎನ್ನಲಾಗಿದ್ದು, ಭಾರತ ಸೇರಿ ವಿಶ್ವದ ಹಲವು ರಾಷ್ಟ್ರಗಳಲ್ಲಿ ಗ್ರಹಣ ಗೋಚರಿಸಿದೆ. ಸುಮಾರು 3.18 ತಾಸು ಗ್ರಹಣ ನಡೆದಿದ್ದು, ರಾತ್ರಿ 12.45ರ ಸುಮಾರಿಗೆ ಪೂರ್ಣ ಪ್ರಮಾಣದಲ್ಲಿ ಗೋಚರಿಸಿತು.
ಇನ್ನೂ ಓದಿರಿಮಿಸ್ಡ್​ಕಾಲ್​ನಲ್ಲಿ ಪರಿಚಯವಾದ ಯುವಕನೊಂದಿಗೆ ಹಾಸಿಗೆ ಹಂಚಿಕೊಂಡ ಗೃಹಿಣಿ… ಆಕೆ ಗಂಡ ಮಾಡಿದ್ದಾದರೂ ಏನು?
ವರ್ಷದ ಮೊದಲ ಚಂದ್ರಗ್ರಹಣ ಈಗಾಗಲೇ ಜನವರಿಯಲ್ಲಿ ಸಂಭವಿಸಿದೆ. ಜೂ.5ರಂದು 2ನೇ ಬಾರಿ ಚಂದ್ರ ಗ್ರಹಣ ನಡೆದಿದ್ದು, ಜೂನ್ 21ಕ್ಕೆ ಸೂರ್ಯ ಗ್ರಹಣ ಸಂಭವಿಸಲಿದೆ. ನಂತರ ಜುಲೈ 5ರಂದು ಮತ್ತೊಂದು ಚಂದ್ರಗ್ರಹಣ ಸಂಭವಿಸಲಿದೆ. ಜೂನ್ 21ರಂದು ನಡೆಯುವ ಸೂರ್ಯ ಗ್ರಹಣ ಆಫ್ರಿಕಾ, ಆಗ್ನೇಯ ಯುರೋಪ್ ಮತ್ತು ಏಷ್ಯಾದ ಹಲವು ರಾಷ್ಟ್ರಗಳಲ್ಲಿ ಗೋಚರಿಸಲಿದೆ.
https://www.facebook.com/VVani4U/videos/286361216072144/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − six =
Remember me
