ನವದೆಹಲಿ:ವಾಟ್ಸ್​ಆಪ್​ನಲ್ಲಿ ಕಳುಹಿಸಲಾಗಿರುವ ಸಂದೇಶಗಳನ್ನು ಏಳು ದಿನಗಳ ನಂತರ ಸ್ವಯಂಚಾಲಿತವಾಗಿ ಡಿಲೀಟ್ ಮಾಡುವ ಹೊಸ ಸೌಲಭ್ಯವನ್ನು ವಾಟ್ಸ್​ಆಪ್ ಸಂಸ್ಥೆ ಆರಂಭಿಸಿದೆ. ಇ
ದುವರೆಗೆ ವಾಟ್ಸ್​ಆಪ್​ನಲ್ಲಿ ರವಾನೆಯಾಗಿದ್ದ ಸಂದೇಶವನ್ನು ಬಳಕೆದಾರರೇ ಡಿಲೀಟ್ ಮಾಡಬೇಕಿತ್ತು. ಇದರಿಂದಾಗಿ ಸ್ಟೋರೇಜ್ ತುಂಬಿ, ಸಾಫ್ಟ್​ವೇರ್ ನಿಧಾನವಾಗುವ ಸಾಧ್ಯತೆಯಿತ್ತು. ಈ ಸಮಸ್ಯೆಗೆ ಪರಿಹಾರವಾಗಿ ಹೊಸ ಸೌಲಭ್ಯವನ್ನು ಆರಂಭಿಸಲಾಗಿದೆ. ಡಿಸ್​ಅಪೀಯರಿಂಗ್ ಮೆಸೇಜಸ್ ಎನ್ನುವ ಆಯ್ಕೆ ನೀಡಲಾಗಿದ್ದು, ಅದನ್ನು ಆಯ್ಕೆ ಮಾಡಿದವರು ಮೆಸೇಜ್ ಮಾಡಿದ ಏಳು ದಿನಗಳಲ್ಲಿ ಅಳಿಸಿಹೋಗುತ್ತದೆ.
ವ್ಯಕ್ತಿಗತವಾಗಿ ಕಳುಹಿಸಲಾದ ಸಂದೇಶಗಳಿಗೆ ಮಾತ್ರವೇ ಈ ಆಯ್ಕೆ ಇರಲಿದೆ. ಗ್ರೂಪ್ ಚಾಟ್​ಗಳಲ್ಲಿ ಅದರ ಅಡ್ಮಿನ್​ಗಳು ಈ ಆಯ್ಕೆ ಮೂಲಕ ಗ್ರೂಪಿನಲ್ಲಿ ನಡೆಸಲಾದ ಸಂದೇಶವನ್ನು ಏಳು ದಿನಗಳ ಬಳಿಕ ಅಳಿಸಬಹುದಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
